Breaking News

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (27-09-2020-ಭಾನುವಾರ)

Spread the love

ನಿತ್ಯ ನೀತಿ: ಹಿಂ ಸೆ ಮತ್ತು ದ್ವೇಷದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಅಹಿಂಸೆ ಮತ್ತು ಪ್ರೀತಿಯಿಂದಲೋಕವನ್ನೇ ಜಯಿಸಬಹುದು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ :ಭಾನುವಾರ, 27.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.12
ಚಂದ್ರ ಉದಯ ಬೆ.03.37 / ಚಂದ್ರ ಅಸ್ತ ರಾ.03.11
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ(ರಾ.07.47)
ನಕ್ಷತ್ರ: ಶ್ರವಣ (ರಾ.08.50) ಯೋಗ: ಸುಕರ್ಮ (ರಾ.07.21) ಕರಣ: ವಣಿಜ್-ಭದ್ರೆ(ಬೆ.07.20-ರಾ.07.47)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ, ತೇದಿ: 11

ಮೇಷ: ಮಾನಸಿಕ ನೆಮ್ಮದಿ ಇರುವುದಿಲ್ಲ
ವೃಷಭ : ಯಾವುದೇ ತೊಂದರೆ ಇಲ್ಲದೆ ನಿಮ್ಮ ಗುರಿ ತಲುಪುತ್ತೀರಿ.

ಶುಭ ಕಾರ್ಯಗಳನ್ನು ಮಾಡುವಿರಿ
ಮಿಥುನ: ತನ್ನ ಹಿತಕ್ಕಿಂತ ಇತರರ ಹಿತ ಬಯಸುವಿರಿ
ಕಟಕ: ಬಂಧು-ಮಿತ್ರರೊಡನೆ ಮಾತನಾಡುವಾಗ ಅತ್ಯಂತ ಎಚ್ಚರವಿರಲಿ
ಸಿಂಹ: ನೆರೆಹೊರೆಯವರಲ್ಲಿ ಒಮ್ಮತ ಮೂಡುತ್ತದೆ

ಕನ್ಯಾ: ಇತರರು ನಿಮ್ಮನ್ನು ಆಶ್ರಯಿಸಿ ಬರುವರು
ತುಲಾ: ಜ್ಯೋತಿಷ್ಯದಲ್ಲಿ ಆಪನಂಬಿಕೆ ಬರುವುದು
ವೃಶ್ಚಿಕ: ಶುಭ ಕಾರ್ಯಗಳಿಗೆ ವಿಘ್ನ ಕಂಡುಬರುವುದು
ಧನುಸ್ಸು: ಭೂ ವ್ಯವಹಾರಸ್ಥರಿಗೆ ತೊಂದರೆ. ಅತಿಯಾದ ಕೋಪ ಒಳ್ಳೆಯದಲ್ಲ

ಮಕರ: ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುವುದಿಲ್ಲ. ತೀರ್ಥಯಾತ್ರೆ ಮಾಡುವಿರಿ
ಕುಂಭ: ವೈಯಕ್ತಿಕ ವಿಷಯಗಳಲ್ಲಿ ತಾಳ್ಮೆ ಮುಖ್ಯ
ಮೀನ: ಆರೋಗ್ಯದ ಬಗ್ಗೆ ಎಚ್ಚರ ವಹಿಸಿ


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ