ಹುಕ್ಕೇರಿ: ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಅವರು, ಚಾಲನೆ ನೀಡಿದರು.
ಬಳಿಕ ಮಾತನಾಡಿ, ಜಿಲ್ಲೆಯ ಸಹಕಾರಿ ಸಂಘ ರಾಜ್ಯ ದಲ್ಲಿ ಪ್ರಥಮ ಸ್ಥಾನದಲ್ಲಿದೆ. ರೆೃತರು ಅಭಿವೃದ್ಧಿಗೆ ಸಹಕಾರಿ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷ ವೀರುಪಾಕ್ಷಿ ಬಾ ಚೌಗಲಾ, ಶ್ರೀಶೈಲಪ್ಪಾ ಬ. ಮಗದುಮ್ಮ, ರಾಜೇಂದ್ರ ಪಾಟೀಲ, ಬಿ. ಎಲ್. ಮರಳಿ, ಆರ್. ಹಿರೇಮಠ, ಸಂಸ್ಥೆಯ ಮುಖ್ಯಕಾಯ೯ ನಿವ೯ಹಕ ಹುಸೇನ್. ಅ.ಮುಲ್ಲಾ, ಗ್ರಾಮಸ್ಥರು ಉಪಸ್ಥಿತರಿದ್ದರು.
Laxmi News 24×7