ಮೈಸೂರು: ಸರ್ಕಾರಿ ಶಾಲಾ ಶಿಕ್ಷಕನ ಕಾಮದಾಟ ಬಯಲಾಗಿದೆ ಮಾಜಿ ಮಂತ್ರಿ ಡಿ.ಟಿ.ಜಯಕುಮಾರ್ ಆಪ್ತಸಹಾಯಕನಾಗಿದ್ದ ಶಿಕ್ಷಕನ ರಾಸಲೀಲೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ನೀತಿ ಪಾಠ ಹೇಳಿಕೊಟ್ಟಿದ್ದ ಶಾಲೆಯ ಹಳೆಯ ವಿಧ್ಯಾರ್ಥಿನಿಯನ್ನ ಮಂಚಕ್ಕೆ ಕರೆದ ಶಿಕ್ಷಕ ವಿಧ್ಯಾರ್ಥಿನಿಯೊಂದಿಗೆ ಸರಸ ಸಲ್ಲಾಪ ನೆಡೆಸಿರುವ ಫೋಟೋಗಳು ವೈರಲ್ ಆಗಿದೆ .ನಂಜನಗೂಡು ತಾಲೂಕಿನ ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಮುಕ ಶಿಕ್ಷಕನ ಬಣ್ಣ ಬಯಲಾಗಿದೆ ೫೮ ವರ್ಷದ ಶಿಕ್ಷಕ ಸಿದ್ದರಾಜು ೨೦ ವರ್ಷದ ಹಳೇ ವಿಧ್ಯಾರ್ಥಿನಿಗೆ ಕಾಮಸೂತ್ರದ ಪಾಠವನ್ನು ಹೇಳಿಕೊಟ್ಟಿದ್ದಾನೆ.
ಸಿದ್ದರಾಜು ಪಾಠ ಹೇಳಿಕೊಟ್ಟಿದ್ದ ಹಳೇ ವಿಧ್ಯಾರ್ಥಿನಿಯೊಂದಿಗೆ ಕಾಮಲೀಲೆ ಆಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದ್ದಂತೆಯೇ ಗ್ರಾಮದಿಂದ ನಾಪತ್ತೆಯಾಗಿದ್ದಾನೆ. ಇಬ್ಬರ ಹೆಂಡಿರ ಮುದ್ದಿನ ಗಂಡನಾಗಿರುವ ಸಿದ್ದರಾಜು ಯುವತಿಯೊಂದಿಗೆ ಕಾಮದಾಟ ನೆಡೆಸಿರುವ ಫೋಟೋಗಳು ವೈರಲ್ ಆಗಿದೆ. ದಿವಂಗತ ಡಿ.ಟಿ.ಜಯಕುಮಾರ್ ಮಂತ್ರಿಯಾಗಿದ್ದ ಅವಧಿಯಲ್ಲಿ ಆಪ್ತ ಸಹಾಯಕನಾಗಿದ್ದ ಸಿದ್ದರಾಜು ಸುಮಾರು ೨೫ ವರ್ಷಗಳಿಂದ ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದಾನೆ. ಈ ವರ್ತನೆಯಿಂದ ಬೇಸತ್ತಿರುವ ಗ್ರಾಮಸ್ಥರು ಶಿಕ್ಷಕನನ್ನ ಅಮಾನತು ಪಡಿಸುವಂತೆ ಆಗ್ರಹಿಸುತ್ತಿದ್ದಾರೆ