ಪ್ರೀತಿಸಿ ಮದುವೆಯಾದ ನನ್ನ ಹೆಂಡತಿ ಜೊತೆ ಬದುಕಲು ಬಿಡುತ್ತಿಲ್ಲ ಗಂಡನ ಅಳಲು
ಹುಬ್ಬಳ್ಳಿಯಲ್ಲಿ ಯುವಕನೊಬ್ಬ ಪ್ರೀತಿಸಿ ಮದುವೆಯಾದ ಹೆಂಡತಿ ಜೊತೆ ಹೆಂಡತಿ ಮನೆಯವರು ಬಿಡುತ್ತಿಲ್ಲ ಎಂದು
ನಿರಂಜನ್ ಎಂಬ ಯುವಕನ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಮಾದ್ಯಮ ಮುಂದೆ ಮಾತನಾಡಿದ ಗಂಡ ನಿರಂಜನ. ನನ್ನ ಹೆಂಡತಿಯನ್ನು ಪ್ರೀತಿಸಿ ಮದುವೆಯಾಗಿದ್ದ.
ನನ್ನ ಹೆಂಡತಿ ತಾಯಿಗೆ ಆರೋಗ್ಯ ಸರಿಯಿಲ್ಲ ಎಂದು ಮೊದಲು ಕರೆದುಕೊಂಡು ಹೋಗಿದ್ದರು.
ಆದರೆ ನನ್ನ ಹೆಂಡತಿ ಮರಳಿ ಬಂದಿರಲ್ಲಿಲ್ಲ. ಕಳೆದ ಎರಡು ದಿನಗಳ ಹಿಂದೆ ನನ್ನ ಮನೆಗೆ ನನ್ನ ಹೆಂಡತಿ ಬಂದಾಗ ಅವರು ತವರು ಮನೆಯವರು ಮತ್ತೆ ಬಂದು ಬಲವಂತವಾಗಿ ಕರೆದುಕೊಂಡು ಹೋಗಿ ನನ್ನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಗಂಡ ನಿರಂಜನ್ ತನ್ನ ಅಳಲು ತೋಡಿಕೊಂಡಿದ್ದಾನೆ.
Laxmi News 24×7