ಜಮೀನು ವಿವಾದ ಮನೆಗೆ ನುಗ್ಗಿ ಕಬ್ಬಿನದ ರಾ**ಡ್ ಗಳಿಂದ ಹಲ್ಲೆ ಆರೋಪ!*
ಸಹೋದರರ ಸಂಬಂಧಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಏಳು ಜನರಿಗೆ ಗಾ** ಯ
ಎರಡು ಕಡೆಯ ಏಳು ಜನರಿಗೆ ಗಾ**ಯ, ಬೆಳಗಾವಿ ಬೀಮ್ಸ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ
ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ಘಟನೆ
ಅಂಬೇವಾಡಿ ಗ್ರಾಮದ ಲಖನ್ ರಾಕ್ಷೆ, ಗೋವಿಂದ ರಾಕ್ಷೆ ಕುಟುಂಬದ ಮಧ್ಯೆ 20ಗುಂಟೆ ಜಮೀನು ವಿವಾದ
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಸಹೋದರ ಕುಟುಂಬಗಳ ನಡುವೆ ಜಿದ್ದು
ಇಂದು ಏಕಾಏಕಿ ಗೋವಿಂದ ರಾಕ್ಷೆ ಮನೆಗೆ ನುಗ್ಗಿ ರಾಡ್ ನಿಂದ ಹಲ್ಲೆ ಆರೋಪ
ಲಖನ್ ರಾಕ್ಷೆ ಸೇರಿ ಹಲವರಿಂದ ಲ್ಲೆ ಆರೋಪ
ಘಟನೆಯಲ್ಲಿ ಗೋವಿಂದ ರಾಕ್ಷೆ ಕಾಲಿನ ಮೂ*ಳೆ ಮುರಿತ, ಸವಿತಾ ರಾಕ್ಷೆ, ಮಾರುತಿ ರಾಕ್ಷೆ ಸೇರಿ ಏಳು ಜನರಿಗೆ ಗಾಯ
ಕಾಕತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ