Breaking News

ನಿತ್ಯಭವಿಷ್ಯ

Spread the love

ಮೇಷ: ಜೇನು ಕೃಷಿಯಲ್ಲಿ ಪ್ರಗತಿ. ಸ್ನೇಹಿತರಿಂದ ಸಹಾಯ. ಕೋರ್ಟ್ ವ್ಯಾಜ್ಯಗಳಲ್ಲಿ ಜಯ. ಸ್ಥಿರಾಸ್ತಿ ಲಾಭ. ಆಧ್ಯಾತ್ಮದ ಒಲವು. ಶುಭಸಂಖ್ಯೆ: 5

ವೃಷಭ: ಉದ್ಯೋಗದಲ್ಲಿ ಒತ್ತಡ. ಕಲಾವಿದರಿಗೆ ಅಪಕೀರ್ತಿ. ಅನಗತ್ಯ ಪ್ರಯಾಣ. ದಾಂಪತ್ಯದಲ್ಲಿ ಕಲಹ. ಪಾಲುದಾರಿಕೆಯಲ್ಲಿ ಕಿರಿಕಿರಿ.

ಶುಭಸಂಖ್ಯೆ: 9

ಮಿಥುನ: ಆರ್ಥಿಕ ಲಾಭ. ಶತ್ರು ದಮನ. ಸಂಗಾತಿಯಿಂದ ಸಹಾಯ. ಉದ್ಯೋಗದಲ್ಲಿ ಅನುಕೂಲ. ದಾಂಪತ್ಯದಲ್ಲಿ ಅಂತರ. ಅನಾರೋಗ್ಯ. ಶುಭಸಂಖ್ಯೆ:1

ಕಟಕ: ಸಾಲಬಾಧೆ. ಶತ್ರು ಕಾಟ. ಮಕ್ಕಳಿಂದ ಬೇಸರ. ಉದ್ಯೋಗದಲ್ಲಿ ತೊಂದರೆ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಜೂಜಿನಿಂದ ತೊಂದರೆ. ಶುಭಸಂಖ್ಯೆ: 8

ಸಿಂಹ: ವಾಹನ ಯೋಗ. ಆರ್ಥಿಕ ಅನುಕೂಲ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಸಾಂಸಾರಿಕ ಜೀವನ ಸುಧಾರಣೆ. ತಂದೆಯಿಂದ ಸಹಾಯ. ಶುಭಸಂಖ್ಯೆ:3

ಕನ್ಯಾ: ಸಾಲದ ಚಿಂತೆ. ದಾಯಾದಿ ಕಲಹ. ನೆರೆಹೊರೆಯವರೊಂದಿಗೆ ಮನಸ್ತಾಪ. ವಾಹನ ಚಾಲನೆಯಲ್ಲಿ ಸಮಸ್ಯೆಯಾಗುವುದು. ಶುಭಸಂಖ್ಯೆ: 7

ತುಲಾ: ಸಾಲ ತೀರಿಸುವ ಸಂದರ್ಭ. ನೇರ ನಡೆ-ನುಡಿಯಿಂದ ಕುಟುಂಬ ವಿರೋಧ. ಆರೋಗ್ಯ ಚೇತರಿಕೆ. ಪಾಲುದಾರಿಕೆಯಲ್ಲಿ ಲಾಭ. ಶುಭಸಂಖ್ಯೆ: 9

ವೃಶ್ಚಿಕ: ಪುಸ್ತಕ ವ್ಯವಹಾರದಲ್ಲಿ ಅನುಕೂಲ. ಸ್ಥಿರಾಸ್ತಿ ಖರೀದಿ. ಸಾಲ ದೊರೆಯುವುದು. ಗುಪ್ತ ಆಲೋಚನೆಗಳು. ಮಕ್ಕಳಿಂದ ಖರ್ಚು. ಶುಭಸಂಖ್ಯೆ: 4

ಧನಸ್ಸು: ಧಾರ್ವಿುಕ ಕಾರ್ಯಗಳಿಗೆ ಖರ್ಚು. ಮಕ್ಕಳಿಂದ ಸಹಾಯ. ಸಮೀಪದ ಪ್ರಯಾಣ. ಸಾಕುಪ್ರಾಣಿಯಿಂದ ತೊಂದರೆ ಆದೀತು. ಶುಭಸಂಖ್ಯೆ:1

ಮಕರ: ನಟರಿಗೆ ಅನುಕೂಲ, ಲಾಭ. ಧಾರ್ವಿುಕ ಕಾರ್ಯದಲ್ಲಿ ಯಶ. ರತ್ನಾಭರಣ ಖರೀದಿ. ಬಂಧುಗಳು ದೂರ. ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 6

ಕುಂಭ: ಆರ್ಥಿಕ ಸಂಕಷ್ಟ ಬರುವ ಸಾಧ್ಯತೆ. ಉದ್ಯೋಗ ಸ್ಥಳದಲ್ಲಿ ಮಾನಸಿಕ ಒತ್ತಡ. ಗೌರವಕ್ಕೆ ಧಕ್ಕೆ. ಕುಟುಂಬಕ್ಕಾಗಿ ಅಧಿಕ ಖರ್ಚು. ಶುಭಸಂಖ್ಯೆ: 4

ಮೀನ: ದೂರ ಪ್ರದೇಶದಲ್ಲಿ ಹಣದ ಅನುಕೂಲ. ಆತುರದ ನಿರ್ಧಾರ ಬೇಡ. ವಿಜೇತರಿಗೆ ಸನ್ಮಾನ. ಪಾಪದ ಚಿಂತೆ. ಅನಗತ್ಯ ಖರ್ಚು. ಶುಭಸಂಖ್ಯೆ: 5


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ