ನವದೆಹಲಿ : ಸೈಬರ್ ವಂಚನೆಯನ್ನ ಹತ್ತಿಕ್ಕಲು ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. 28,200 ಮೊಬೈಲ್ ಫೋನ್ಗಳನ್ನ ನಿರ್ಬಂಧಿಸುವಂತೆ ದೂರಸಂಪರ್ಕ ಇಲಾಖೆ ಟೆಲಿಕಾಂ ಆಪರೇಟರ್ಗಳಿಗೆ ಸೂಚನೆ ನೀಡಿದೆ.

ಅಲ್ಲದೆ, ಈ ಫೋನ್ಗಳೊಂದಿಗೆ ಸಂಪರ್ಕ ಹೊಂದಿರುವ 2 ಲಕ್ಷ ಸಿಮ್ ಕಾರ್ಡ್ಗಳನ್ನ ಮರುಪರಿಶೀಲಿಸಬೇಕು ಎಂದು ಸೂಚಿಸಿದೆ.
Laxmi News 24×7