ಮುಂಬೈ ನಿಂದ ಮೂಡಲಗಿ ತಾಲೂಕಿನ ಕಲ್ಲೊಳಿ ಗೆ ಆಗಮಿಸಿದ
ಮೂರು ಜನರ ಪೈಕಿ ಒಬ್ಬ ವ್ಯಕ್ತಿಗೆ. ಕರೋನ ಸೋಂಕು ತಟ್ಟಿರುವ ಶಂಕೆ
ಇಷ್ಟು ದಿನ ಒಂದೇ ಒಂದು ಪ್ರಕರಣ ಕೂಡ ಇಲ್ಲದ ಮೂಡಲಗಿ ತಾಲೂಕಿಗೆ ಇಂದು ಬಿಗ್ ಶಾಕ್
ಸೋಂಕು ತಟ್ಟಿರುವ ವ್ಯಕ್ತಿಗಳ ವಾಸಿಸುವ 100 ಮೀಟರ್ ಪ್ರದೇಶ ಸೀಲ್ ಡೌನ್
ಮುಂಬೈನಿಂದ ಆಗಮಿಸಿದ ಮೂರು ಜನ ಪಟ್ಟಣದಲ್ಲಿ ಸುತ್ತಾಡಿರುವ ಶಂಕೆ
ಮುನ್ನೆಚಚರಿಕೆ ಕ್ರಮ ಕೈಗೊಳ್ಳಲು ಮುಂದಾದ ಪೊಲೀಸ್ ಹಾಗೂ ಆರೋಗ್ಯ ಇಲಾಖೆ
