ರಾಮದುರ್ಗ ತಾಲೂಕಿನ ರಾಮಾಪುರ ತಾಂಡಾದ ಸಚೀನ್ ರಜಪೂತ (16) ಎಂಬ ಯುವಕ ಕಾಣಿಯಾಗಿದ್ದಾನೆ.
ಸಾಧಾರಣ ಮೈಕಟ್ಟು ಗೋದಿಬಣ್ಣ ಹೊಂದಿದ್ದು 5 ಪೂಟು ಎತ್ತರ ಇದ್ದು ಬಲಗೈ ಮೊಣಕೈ ಕೆಳಗೆ ಆಪರೇಷನ್ ಮಾಡಿದ ಗಾಯದ ಗುರುತಿದೆ,
ಇತ ದಿನಾಂಕ 5/6/2023 ರಂದು ಬಟ್ಟೆ ತರುವುದಾಗಿ ಹೇಳಿ ಮನೆಯಿಂದ ಹೊರಟುಹೊಗಿದ್ದು ಇನ್ನು ಕೂಡ ಮರಳಿಬಂದಿಲ್ಲ.ಈತ ಎಲ್ಲಿಯಾದರು ಕಂಡು ಬಂದಲ್ಲಿ ಖಡೇಬಜಾರ ಪೋಲಿಸ್ ಠಾಣಿ ಸಂಪರ್ಕಿಸಲು ಕೋರಲಾಗಿದೆ