ಅಮರಸಿದ್ಧೇಶ್ವರರು ಕೊಹಿನೂರ್ ವಜ್ರವಿದ್ದಂತೆ ಡಾಕ್ಟರೇಟ್ ಪಡೆದ ಅಮರಸಿದ್ಧೇಶ್ವರ ಶ್ರೀಗಳ ಅಭಿನಂದನಾ ಸಮಾರಂಭದಲ್ಲಿ ಲೋಕಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಮತ. ಅಂಕಲಗಿ. ೨೫- ಅಮರಸಿದ್ಧೇಶ್ವರರು ತಮ್ಮಲ್ಲಿಯ ಸಂಸ್ಕ್ರತ ಭಾಷಾ ವಿಷಯವಾದ ದಶೋಪನಿಷತ ಮತ್ತು ದಶ ಶರಣರದ್ರಷ್ಟಿಯಲ್ಲಿ ಈಶ್ವರ ಸ್ವರೂಪ ವಿಷಯದ ಮೇಲೆ ಮಂಡಿಸಿದ ಮಹಾಪ್ರಭಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಸಂಪಾದಿಸಿದ್ದು ನಮ್ಮ ನಾಡಿನ ಹೆಮ್ಮೆ ಇದಾಗಿದೆ. ಅವರು ಕೋಹಿನೂರ ವಜ್ರವಿದ್ದಂತೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಲೋಕೋಪಯೋಗಿ ಸಚಿವ ಸತೀಶ …
Read More »
Laxmi News 24×7