ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲ್ಲೂಕಿನ ಕೊಳವಿ ಗ್ರಾಮದ ಶ್ರೀ ಗೂಳಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಮುಖಂಡರು ಹಾಗೂ ಕರೆಪ್ಪಾ ಬಡಿಗವಾಡ. ಬಾಳಯ್ಯ ಪೂಜೇರಿ. ಶಿವಪುತ್ರಪ್ಪ ಕಿಚಡಿ. ಬಸಯ್ಯಾ ಹುಲಕಂತಿ. ಅಡಿವೆಪ್ಪಾ ಪಾಟೀಲ. ಅಡಿವೇಶ ಅಂಗಡಿ. ಶಿವಾನಂದ ಮಮದಾಪೂರ. ಮಹಾದೇವ ಹಟ್ಟಿಗೌಡರ.ಯಲ್ಲಪ್ಪಾ ಬಿರಾದಾರ. ರವಿ ಮಠಪತಿ. ಲಕ್ಷ್ಮಣ ಶಿಂಗಾಡಿಗ್ರಾಮದ ಹಿರಿಯರು ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.
Laxmi News 24×7