Breaking News

ಪಂಚಾಂಗ : ಶನಿವಾರ, 10.10.2020

Spread the love

ನಿನ್ನೊಳಗೆ ಅಹಂ ಇರುವವರೆಗೆ ದೈವದ ಸ್ಮರಣೆಯೂ ಆಗದು ನಿನ್ನೊಳಗೇ ಇರುವ ದೈವದ ಅರಿವೂ ಆಗದು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶನಿವಾರ, 10.10.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.03
ಚಂದ್ರ ಉದಯ ರಾ.01.35 / ಚಂದ್ರ ಅಸ್ತ ಮ.01.50
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ (ಸಾ.06.17) / ನಕ್ಷತ್ರ: ಪುನರ್ವಸು (ರಾ.01.18) / ಯೋಗ: ಶಿವ (ರಾ.12.28) / ಕರಣ: ಬಾಲವ-ಕೌಲವ (ಬೆ.06.10-ರಾ.06.17) / ಮಳೆ ನಕ್ಷತ್ರ: ಚಿತ್ತಾ / ಮಾಸ: ಕನ್ಯಾ / ತೇದಿ: 24

ಮೇಷ: ಕೆಲವರಿಗೆ ಮಕ್ಕಳಿಂದ ಕರ್ಚು ಹೆಚ್ಚುವುದು
ವೃಷಭ: ಆರೋಗ್ಯ ಸಾಧಾರಣವಾಗಿರುತ್ತದೆ
ಮಿಥುನ: ಪ್ರಯಾಣ ಸುಖಮಯವಾಗಿರುವುದು
ಕಟಕ: ಮುಖ್ಯಾಕಾರಿಗಳಿಂದ ತೊಂದರೆ ಆಗಬಹುದು

ಸಿಂಹ: ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ನಡೆಸಿದರೆ ಉತ್ತಮ
ಕನ್ಯಾ: ದಾಂಪತ್ಯ ಜೀವನ ಸುಖಮಯವಾಗಿರುವುದು
ತುಲಾ: ಕೆಟ್ಟ ವಾರ್ತೆಯನ್ನು ಕೇಳಬೇಕಾಗಬಹುದು
ವೃಶ್ಚಿಕ: ಕೆಲವು ವಿಚಾರದಲ್ಲಿ ಕೋಪೋದ್ರೇಕವಾಗುವಿರಿ
ಧನುಸ್ಸು: ಸಂಬಂಗಳಿಂದ ದೂರವಿರಿ.

ಪ್ರೇಮಿಗಳಿಗೆ ಜಯ ಲಭಿಸುವುದು

ಮಕರ: ಅಕಾರದಲ್ಲಿ ಪ್ರಭಾವ ಹೆಚ್ಚಬಹುದು. ಮುಖ್ಯ ವಿಷಯದಲ್ಲಿ ಚಿಂತೆ ನಿಮ್ಮನ್ನು ಕಾಡಬಹುದು
ಕುಂಭ: ರಾಜಕೀಯ ವ್ಯಕ್ತಿಗಳಿಗೆ, ಸರ್ಕಾರಿ ನೌಕರರಿಗೆ ಈ ದಿನ ಉತ್ತಮವಾಗಿರುವುದಿಲ್ಲ
ಮೀನ: ಲಾಟರಿ, ಸಟ್ಟಾ ಜೂಜುಗಳಲ್ಲಿ ಹಣ ಹೂಡುವವರಿಗೆ ನಷ್ಟ ಸಂಭವ ಜಾಸ್ತಿ


Spread the love

About Laxminews 24x7

Check Also

ಶಾಲಾ ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ರಾಹುಲ್  ಜಾರಕಿಹೊಳಿ

Spread the loveಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ