ಬೆಳಗಾವಿ ತಾಲೂಕಿನ ಮುಚ್ಚಂಡಿ ಮೂಲದ ಸದಸ್ಯ ವಡಗಾಂವನ ರಹಿವಾಸಿಯಾಗಿದ್ದ ನಿವೃತ್ತ ಸುಭೇದಾರ ಶಿವಾಜೀರಾವ್ ಯಲ್ಲಪ್ಪ ಪಾಟೀಲ್ (67) ಅವರು ಇಂದು ನಿಧನರಾದರು.
ಮೃತರು ಸಹೋದರ, ಸಹೋದರಿ, ಪತ್ನಿ, ಸುಪುತ್ರ, ಸುಪುತ್ರಿ, ಅಳಿಯ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯೂ ಬುಧವಾರ ಮಾರ್ಚ್ 11 ರಂದು ಬೆಳಿಗ್ಗೆ 11 ಗಂಟೆಗೆ ವಡಗಾಂವ ಸ್ಮಶಾನಭೂಮಿಯಲ್ಲಿ ನಡೆಯಲಿದೆ. ಗುರುವಾರ 12 ರಂದು ಬೆಳಿಗ್ಗೆ 8 ಗಂಟೆಗೆ ಅಸ್ಥಿ ವಿಸರ್ಜನೆ ನಡೆಯಲಿದೆ.
Laxmi News 24×7