Breaking News

ನೀವು ಸಿಧು ಹೃದಯ ಕತ್ತರಿಸಿ ನೋಡಿ ರಕ್ತ ಬರುತ್ತೆ, ಪಂಜಾಬ್​​ ಬರುತ್ತೆ.. ರಾಹುಲ್​​ ಗಾಂಧಿ ​​

Spread the love

ಎಐಸಿಸಿ ವರಿಷ್ಠ ರಾಹುಲ್​​ ಗಾಂಧಿಯವರು ಪಂಜಾಬ್​​​​ ಕಾಂಗ್ರೆಸ್ ಸಿಎಂ​​ ಅಭ್ಯರ್ಥಿಯನ್ನಾಗಿ ಚರಣ್​​ಜೀತ್ ಸಿಂಗ್ ಚನ್ನಿಯವರನ್ನು ಘೋಷಿಸಿದ್ದಾರೆ. ಈ ಮೂಲಕ ರಾಹುಲ್​ ಗಾಂಧಿಯವರು ಈ ಬಾರಿ ಸಿಎಂ ಆಗಬೇಕು ಎಂದಿದ್ದ ಪಂಜಾಬ್​​​ ಕಾಂಗ್ರೆಸ್​ ಅಧ್ಯಕ್ಷ ನವಜೋತ್​​ ಸಿಂಗ್​ ಸಿಧು ಅವರಿಗೆ ಶಾಕ್​​ ನೀಡಿದ್ದಾರೆ.

ಇನ್ನು, ಸಿಎಂ ಅಭ್ಯರ್ಥಿ ಅನೌನ್ಸ್​ ಮಾಡಿದ ಬಳಿಕ ಮಾತಾಡಿದ ರಾಹುಲ್​ ಗಾಂಧಿಯವರು, ಪಂಜಾಬ್​ ಕಾಂಗ್ರೆಸ್​​ನಲ್ಲಿ ನಾಯಕರಿಗೇನು ಕೊರತೆ ಇಲ್ಲ ಎಂದಿದ್ದರು. ಚನ್ನಿ, ನವಜೋತ್​ ಸಿಂಗ್​​​ ಸಿಧು ಕೂಡ ಹೋರಾಟಗಳ ಮೂಲಕವೇ ಬಂದವರು ಎಂದು ಹೇಳಿದರು.


Spread the love

About Laxminews 24x7

Check Also

ಜಿ ರಾಮ್ ಜಿ ಕಾಯ್ದೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ, ವಿಶೇಷ ಅಧಿವೇಶನ ಬರೀ ಪ್ರಚಾರಕಷ್ಟೇ: ಹೆಚ್.ಡಿ. ಕುಮಾರಸ್ವಾಮಿ

Spread the loveಬೆಂಗಳೂರು: “ಜಿ. ರಾಮ್​​​.ಜಿ. ಕಾಯ್ದೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ. ನಾವು ಎಲ್ಲೂ ಕದ್ದು ಓಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ