ಫೈನಾನ್ಸ್ ನಲ್ಲಿ ಸಾಲ ಹೊಟೆಲ್ ಬಂದ್ ಆಗಿದ್ದಕ್ಕೆ ಮಾಲೀಕ ಆತ್ಮಹತ್ಯೆ. ಗ್ಯಾಸ್ ಸಿಲಿಂಡರ್ ಸಿಗದ ಕಾರಣಕ್ಕೆ ಹೊಟೆಲ್ ಬಂದ್ ಆಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮಾಲೀಕ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಘಟನೆ. ರಾಮು ಹಳ್ಳೂರಿ ಆತ್ಮಹತ್ಯೆ ಮಾಡಿಕೊಂಡ ಹೊಟೇಲ್ ಮಾಲೀಕ. ಹುಕ್ಕೇರಿ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಹನುಮಾನ ಹೊಟೆಲ್ ಮಾಲೀಕರಾಗಿದ್ದ ರಾಮು. ಮಾರ್ಚ್ ಅಂತ್ಯದ ವೇಳೆ ಬಡ್ಡಿ ಹಣವನ್ನ ಕಟ್ಟಬೇಕಿದ್ದ ರಾಮು. ಇದೇ ಹೊತ್ತಲ್ಲಿ ಹೊಟೆಲ್ ಬಂದ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದ ರಾಮು. ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
Laxmi News 24×7