ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಇಂದು ನಾಲ್ಕು ಊರಿನ ಎಲ್ಲಾ
SSLC ಬರೆಯಲು ಹೋಗುತ್ತಿರುವ
94 ವಿಧ್ಯಾಥಿ೯ಗಳಿಗೆ
ಸ್ಪಧಾ೯ವಿವೇಕ ಗೋಕಾಕ ತರಬೇತಿ ಕೇಂದ್ರದಿಂದ ಕಬಾಡಗಿ ಸರ್ ವತಿಯಿಂದ
ಮಾಸ್ಕ್ ವಿತರಣೆ ಮಾಡಿದರು.

ಎಲ್ಲಾ ಶಾಲಾ ಮಕ್ಕಳಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಹೋಗಲು ಹೇಳಿದರು. ಹಾಗೂ ಇದು ಕೋರಾನ ವೈರಸ್ ಹೆಮ್ಮರವಾಗಿ ಬೆಳೆಯುತ್ತಿದೆ ತಮ್ಮ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪರೀಕ್ಷೆ ಬರೆಯಲು ಹೇಳಲಾಯಿತು.
Laxmi News 24×7