ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿಕೊರೋನಾ ಸೋಂಕು ನಿವಾರಕ ದ್ರಾವಣ ಸಿಂಪಡಣೆಯ ಟನಲ್ ಉದ್ಘಾಟನಾ ಕಾರ್ಯಕ್ರಮ ಪುರಸಭೆ ಮುಂಭಾಗ ಸಂತೆ ಮಾಳದ ಎದುರು ಸನ್ಮಾನ್ಯ ಮಾಜಿ ಸಚಿವರಾದ ಶ್ರೀ ಶ್ರೀ ಸಿಎಸ್ ಪುಟ್ಟರಾಜು ರವರು ಉದ್ಘಾಟಿಸಲಿದ್ದು.

ಸಂತೆಗೆ ಬರುವ ಸಾರ್ವಜನಿಕರು ಉಪಯೋಗ ಪಡಿಸಿಕೊಳ್ಳಬೇಕೆಂದು ವಿನಂತಿ ಇಂತಿ ಚಿಕ್ಕಾಡೆ ಚೇತನ್ . ಜೆಡಿಎಸ್ ಮುಖಂಡರು ಕನಗನಮರಡಿ ಬೊಮ್ಮ ರಾಜ್ಮ.ಶ್ರೀ ಸಿಎಸ್ ಪುಟ್ಟರಾಜು ಅವರ ಅಭಿಮಾನಿಗಳ ಬಳಗ
Laxmi News 24×7