Breaking News

ಘಟಪ್ರಭಾ:ಪೊಲೀಸ್ ರಿಂದ ಸುರಕ್ಷತೆ ಜಾಥಾ

Spread the love

ಘಟಪ್ರಭಾದಲ್ಲಿ ಪೋಲೀಸರಿಂದ ಫಥ          ಸಂಚಲನ ಮಧ್ಯಾನ್ಹ 12 ಗಂಟಗೆ ನಗರದ ಪೋಲೀಸಠಾಣೆಯಿಂದ ಪ್ರಾರಂಭವಾದ ಸುರಕ್ಷತೆ  ಜಾಥಾ   ಮಲ್ಲಾಪೂರ ಪಿಜಿ ಗ್ರಾಮದ ವರೆಗೆ ಹೋಗಿ ಮರಳಿ ಮೃತ್ಯುಂಜಯ ಸರ್ಕಲ್ ದಲ್ಲಿ ಮುಕ್ತಾಯವಾಯಿತು.

ದಾರಿ ಮಧ್ಯದಲ್ಲಿ ಸ್ಥಳೀಯ ಹೊಸಮಠದ ಪೂಜ್ಯ ವಿರುಪಾಕ್ಷದೇವರು ಹಾಗೂ ಶ್ರೀ ಕುಮಾರೇಶ್ವರ ದಿಗ್ಗಜರು ಬಳಗದವರ ಪುಷ್ಪವೃಷ್ಠಿ ಮಾಡಿದರು ಹಾಗೂ ರ್ಯಾಲಿಯಲ್ಲಿ ಭಾಗೀಯಾದ ಪಿ ಎಸ್ ಐ ಹಾಲಪ್ಪ ಬಾಲದಂಡಿ ಮತ್ತು ಸಿಬ್ಬಂದಿಗಳಿಗೆ ತಂಪು ಪಾನೀಯ ವಿತರಿಸಿದರು


Spread the love

About Laxminews 24x7

Check Also

ಚಿಕ್ಕಮುನವಳ್ಳಿ ಹೊರವಲಯದಲ್ಲಿ ಕಳ್ಳಬಟ್ಟಿ ಅಡ್ಡೆ ಮೇಲೆ ನಂದಗಡ ಪೊಲೀಸರ ದಿಢೀರ್ ದಾಳಿ: ಆರೋಪಿ ವಶಕ್ಕೆ

Spread the loveಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದ ಕಳ್ಳಬಟ್ಟಿ ಅಡ್ಡೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ