Breaking News

ಡಿಕೆಶಿ ಸಪೋರ್ಟ್ ಇದೆ, ಗೋವಾಕ್ಕೆ ಕಳಿಸಿದ್ದಾರೆ; ಸಿಡಿ ಯುವತಿಯ ಮತ್ತೊಂದು ಆಡಿಯೋ ಬಹಿರಂಗ

Spread the love

ಯುವತಿಯ ಮತ್ತೊಂದು ಆಡಿಯೋ ಬಹಿರಂಗವಾಗಿದೆ. ಡಿ.ಕೆ. ಶಿವಕುಮಾರ್ ಹೆಸರು ಹೇಳಿದ ಸಿಡಿ ಯುವತಿಯ ಇನ್ನೊಂದು ಆಡಿಯೋ ಬಹಿರಂಗವಾಗಿದೆ.

ಸಹೋದರನೊಂದಿಗೆ ಯುವತಿ ಮಾತನಾಡಿರುವ ಆಡಿಯೋ ಬಹಿರಂಗವಾಗಿದೆ. ಇವತ್ತು 1ನಿಮಿಷ 51 ಸೆಕೆಂಡ್ ಆಡಿಯೋ ಬಹಿರಂಗವಾಗಿದ್ದು, ನನಗೆ ಡಿಕೆಶಿ ಸಪೋರ್ಟ್ ಇದೆ ಎಂದು ಸಹೋದರನೊಂದಿಗೆ ಮಾತನಾಡುತ್ತಾ ಯುವತಿ ಹೇಳಿದ್ದು. ನಾನು ಗೋವಾಕ್ಕೆ ಹೋಗುತ್ತಿದ್ದೇನೆ. ನೀನು ಭಯ ಪಡಬೇಡ. ಮನೆಯವರಿಗೆ ವಿಷಯ ತಿಳಿಸಬೇಡ ಎಂದು ಹೇಳಿದ್ದಾರೆ.

ಇದೇ ವೇಳೆ ಸಹೋದರ ಸಿಮ್ ಕಾರ್ಡ್ ಬದಲಿಸು ಎಂದು ಹೇಳಿದಾಗ ಅದಕ್ಕೂ ಯುವತಿ ಪ್ರತಿಕ್ರಿಯೆ ನೀಡಿದಾರೆ


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ