ಬೆಂಗಳೂರು : ಯುವತಿಯನ್ನು ಬಳಸಿಕೊಂಡು ಜಾರಕಿಹೊಳಿಗೆ ಖೆಡ್ಡಾ ತೊಡಿದ ಶಂಕಿತ ಕಿಂಗ್ ಪಿನ್ ಗಳು ಮಾಡಿದ ಖತರ್ನಾಕ್ ಪ್ಲ್ಯಾನ್ ನಿಜಕ್ಕೂ ಅಚ್ಚರಿ ಮೂಡಿಸಿದೆ. ಸಮರ್ಪಕವಾಗಿ ತಂತ್ರಜ್ಞಾನ ಬಳಸಿಕೊಂಡ ಪ್ರಕರಣದ ಶಂಕಿತ ಕಿಂಗ್ ಪಿನ್ ಗಳಲ್ಲಿ ಒಬ್ಬನಾದ ಶ್ರವಣ್, ಯುವತಿಯ ಮೊಬೈಲ್ ಹ್ಯಾಕ್ ಮಾಡಿ ರಮೇಶ ಮತ್ತು ಸಿಡಿ ಲೇಡಿ ಮಾತನಾಡಿದ ವಾಟ್ಸ್ ಆಯಪ್ ಕಾಲ್ ರೆಕಾರ್ಡ್ ಮಾಡಿದ್ದಾರೆ.
ಯುವತಿಯ ಮೊಬೈಲ್ ಗೆ ಸಾಫ್ಟ್ ವೇರ್ ಟೂಲ್ ಅಳವಡಿಸಿದ್ದ. ಫೋನ್ ಕಾಲ್ ಹಾಗೂ ವಿಡಿಯೋ ಕಾಲ್ಗಳನ್ನು ಮಾನಿಟರ್ ಮಾಡುತ್ತಿದ್ದ. ಅದೇ ರೀತಿ ಜಾರಕಿಹೊಳಿ ವಾಟ್ಸಾಪ್ ಕಾಲ್ ಕೂಡಾ ರೆಕಾರ್ಡ್ ಮಾಡಿದ್ದ.
Laxmi News 24×7