ನಮ್ಮ ದೇಶದ ಸರ್ಕಾರಿ ಶಾಲಾ ಮಕ್ಕಳ ಟ್ಯಾಲೆಂಟ್ ಕಡಿಮೆ ಏನೂ ಇಲ್ಲ..!
ತಮಿಳುನಾಡಿನ ತಿರುಚ್ಚಿಯ ಪ್ರೌಢಶಾಲಾ ಮಕ್ಕಳ ಹೊಸ ಆವಿಷ್ಕಾರ ಇದು…!! ವಾಟರ್ ಕ್ಯಾನ್’ಗಳನ್ನು ಬಳಸಿ ತುಂಬಾ ಕಡಿಮೆ ಖರ್ಚಿನಲ್ಲಿ ಟಾಯ್ಲೆಟ್ ಬಾತ್’ಗಳನ್ನು ಉಪಯೋಗಿಸುವುದನ್ನು ಕಂಡುಹಿಡಿದಿದ್ದಾರೆ…!!

ಪಬ್ಲಿಕ್ ಟಾಯ್ಲೆಟ್, ಕಲ್ಯಾಣ ಮಂಟಪ, ಸರ್ಕಾರಿ ಕಚೇರಿ, ಶಾಲೆ ಕಾಲೇಜು, ಇತರೆ ಜಾಗಗಳಲ್ಲಿ ಕಡಿಮೆ ಖರ್ಚಿನಲ್ಲಿ ಟಾಯ್ಲೆಟ್ ಬಾತ್ ಗಳು ಉಪಯೋಗಿಸುತ್ತಿದ್ದಾರೆ…!
Laxmi News 24×7