Breaking News

ಕಿರು ತೆರೆಗೆ ಬರ್ತಿದೆ ನಕಲಿ ಛಾಪಾ ಕಾಗದ ಹಗರಣದ ಸೂತ್ರಧಾರ ತೆಲಗಿ ಕತೆ

Spread the love

ಮುಂಬೈ: ಬೆಳಗಾವಿಯ ಖಾನಾಪುರದ ಅಬ್ದುಲ್‌ ಕರೀಂಲಾಲ್‌ ತೆಲಗಿಯ ಛಾಪಾಕಾಗದ ಹಗರಣವು ಸದ್ಯದಲ್ಲೇ ಕಿರುತೆರೆಗೆ ಬರಲಿದೆ.

ಈ ಹಿಂದೆ Sony Livನಲ್ಲಿ ಈ ಹಿಂದೆ 1992 ಸ್ಕ್ಯಾಮ್‌ ಎನ್ನುವ ವೆಬ್‌ ಸರಣಿಯನ್ನು ನಿರ್ದೇಶಿಸಿದ್ದ ಹರ್ಷದ್‌ ಮೆಹ್ತಾ ಅವರು ಸ್ಕ್ಯಾಮ್‌ 2003 ಎನ್ನುವ ಹೊಸ ಸರಣಿಯನ್ನು ಅದೇ ಒಟಿಟಿ ವೇದಿಕೆಗೆ ವೆಬ್‌ ಸರಣಿ ರೂಪದಲ್ಲಿ ತರುತ್ತಿದ್ದು ಇದರಲ್ಲಿ ತೆಲಗಿಯ ಛಾಪಾ ಕಾಗದ ಹಗರಣವನ್ನು ಹೆಣೆಯಲಾಗಿದೆ.

ತೆಲಗಿಯ ಕಥೆಯು ಪತ್ರಕರ್ತ ಸಂಜಯ್‌ ಸಿಂಗ್‌ ಅವರ ಪುಸ್ತಕ ರಿಪೋರ್ಟರ್‌ ಕಿ ಡೈರಿ ಎನ್ನುವ ಪುಸ್ತಕವನ್ನು ಆಧರಿಸಿದೆ.

ಸುಮಾರು 20 ಸಾವಿರ ಕೋಟಿ ರೂ. ಹಗರಣದ ಸೂತ್ರಧಾರ ಅಬ್ದುಲ್‌ ಕರೀಂಲಾಲ್‌ ತೆಲಗಿ ಕರ್ನಾಟಕದ ಖಾನಾಪುರ ಮೂಲದವನು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ