ಗೋಕಾಕ: ದುರದುಂಡಿ ಗ್ರಾಮದಲ್ಲಿ ಇಬ್ಬರು ಕೊರೋನಾ ಸೊಂಕೀಗೆ ತುತ್ತಾಗಿದ್ದಾರೆ.
ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ 23 ವರ್ಷದ ಯುವಕನಿಗೆ ಮತ್ತು ಇತ್ತೀಚೆಗೆ ಗೋಕಾಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ 37 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.
ಈಗಾಗಲೇ 37 ವರ್ಷದ ವ್ಯಕ್ತಿಯು ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಿಂಡಲಗಾದಿಂದ ಬಂದ ಯುವಕನನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಸೊಂಕೀತರ ವಾಸವಿದ್ದ ಸ್ಥಳವನ್ನು ಸಿಲ್ಡೌನ್ ಮಾಡಲಾಗಿದೆ ಎಂದು ಡಿಎಚ್ಓ ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ.
Laxmi News 24×7