ಚಿಕ್ಕೋಡಿ : ಮಳೆಯಿಂದ ಬೆಳೆ ಹಾನಿ ಹಿನ್ನೆಲೆ.
ಬೆಳಗಾವಿ, ಕಲಬುರ್ಗಿ,ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಬಿಜೆಪಿ ನೀಯೋಗ ಭೇಟಿ.
ಸರ್ಕಾರ ರೈತರ ಸಮಸ್ಯೆ ಸ್ಪಂದಿಸುತ್ತಿಲ್ಲ.ಎಂಬ ಆರ್ ಅಶೋಕ ಹೇಳಿಕೆ ವಿಚಾರ.
ಕಾಗವಾಡದಲ್ಲಿ ಶಾಸಕ ರಾಜು ಕಾಗೆ ಹೇಳಿಕೆ.
ವಿರೋಧಪಕ್ಷದವರು ನಮ್ಮನ್ನ ಎಚ್ಚರಿಸುವ ಕೆಲಸ ಮಾಡುತ್ತಿರಾರೆ.
ವೀಕ್ಷಣೆ ಬಂದು ಚಾ ಚೋಡಾ ತಿಂದು ಹೋಗಬೇಕಾ
ಏನಾದ್ರೂ ಒಂದು ಹೇಳಿಕೆಯನ್ನು ನೀಡಿರುತ್ತಾರೆ.
ಇವತ್ತೇ ಪರಿಹಾರದ ಡಿಡಿ ಜೊತೆ ಚರ್ಚೆ ನಡೆಸಲಾಗಿದೆ.
ಪರಿಹಾರನ್ನ ಆದೆಷ್ಟು ಬೇಗ ನೀಡಲಾಗುವುದು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅಷ್ಟೋಂದು ಏನು ಸಮಸ್ಯೆ ಆಗಿಲ್ಲ.
ಮುಂದಿನ ದಿನಗಳಲ್ಲಿ ಸರ್ಕಾರ ಸಮಸ್ಯೆ ಹೋಗಲಾಡಿಸುವ ಪ್ರಯತ್ನ ಮಾಡುತ್ತದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಶಾಸಕ ರಾಜು ಕಾಗೆ ಹೇಳಿಕೆ.