ಇಂದು ಬೆಳಗಾವಿ ನಗರಕ್ಕೆ ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀ ನಾರಾಯಣ ಭರಮಣಿ ಅವರನ್ನು ಬೆಳಗಾವಿ ಕರವೇ ಕುಟುಂಬದ ವತಿಯಿಂದ ಸ್ವಾಗತಿಸಲಾಯಿತು.
ಅವರ ಪಾರದರ್ಶಕ ಕಾರ್ಯಶೈಲಿ ಮತ್ತು ಶಿಸ್ತುಪಾಲನೆಯಿಂದ ಬೆಳಗಾವಿಯಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಾರ್ವಜನಿಕ ಭದ್ರತೆ ಮತ್ತಷ್ಟು ಬಲವಾಗುವುದು.
ಈ ಸಂದರ್ಭದಲ್ಲಿ ಬೆಳಗಾವಿ ಕರವೇ ಮುಖಂಡರು ಉಪಸ್ಥಿತರಿದ್ದರು.