ಗೋಕಾಕ ಜಾತ್ರೆ ಯಶಸ್ವಿಯಾದ ಹಿನ್ನಲೆ ಶಾಸಕ ಹಾಗೂ ಜಾತ್ರಾ ಕಮೀಟಿಯ ಅಧ್ಯಕ್ಷ ರಮೇಶ ಜಾರಕಿಹೊಳಿ ಅವರನ್ನು ನಗರಸಭೆಯಿಂದ ಸತ್ಕರಿಸಿದರು.

ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಉಪಾಧ್ಯಕ್ಷೆ ಬಿಬಿಬತುಲ ಜಮಾದಾರ, ಸ್ಥಾಯಿ ಸಮೀತಿ ಚೇರಮನ್ ಶ್ರೀಶೈಲ
ಯಕ್ಕುಂಡಿ, ಪೌರಾಯುಕ್ತ ರವಿ ರಂಗಸುಭೆ, ಹಿರಿಯ ಸದಸ್ಯರುಗಳಾದ ಕುತ್ಬುದ್ದಿನ ಗೋಕಾಕ, ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರೀಗೊಲ್ಲರ, ಬಸವರಾಜ ಆರೇನ್ನವರ ಸೇರಿದಂತೆ ನಗರಸಭೆ ಸದಸ್ಯರು ಇದ್ದರು.
