Breaking News

ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಾಟ: ಮೂರು ಆರೋಪಿತರ ಬಂಧನ

Spread the love

ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಾಟ: ಮೂರು ಆರೋಪಿತರ ಬಂಧನ
ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ರಸ್ತೆಯಲ್ಲಿ ನಡೆದಿದೆ.
ಮುಜಾಮಿಲ್ ಮಕಾನದರ, ಶಿರಾಜ್ ತಾಂಬೋಳಿ, ಗಾಲೀಬ್ ಮಿಟ್ಟೆ, ಗಣು ದೇವಕತೆ ಬಂಧಿತ ಆರೋಪಿಗಳು.
ಬಂಧಿತರು 27,260 ಮೌಲ್ಯದ 9 ಕ್ವಿಂಟಾಲ್ 40 ಕೆಜಿ ಪಡಿತರ ಅಕ್ಕಿಯನ್ನು ಒಂದು ಲಕ್ಷ ಮೌಲ್ಯದ ಟಂಟಂ ವಾಹನದಲ್ಲಿ ಸಾಗಾಟ ಮಾಡುವಾಗ ಪೊಲೀಸರು ದಾಳಿಗೈದು ಅಕ್ಕಿ ಹಾಗೂ ವಾಹನವನ್ನು ಜಪ್ತಿಗೈದಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

About Laxminews 24x7

Check Also

ನನ್ನ ಫೆವರೆಟ್ ಆಟಗಾರ ವಿರಾಟ ಕೊಹ್ಲಿ ನಾನು ಕೂಡ ಫೈನಲ್ ಮ್ಯಾಚ್ ನೋಡ್ತಿನಿ:ಶೆಟ್ಟರ್….

Spread the love ಬೆಳಗಾವಿ : ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಫೈನಲ್ ಪ್ರವೇಶ ಹಿನ್ನೆಲೆ…. ಆರ್‌ಸಿಬಿ ತಂಡಕ್ಕೆ ಶುಭಕೋರಿದ ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ