ಗುರಾಯಿಸಿದ್ದೇಕೆ ಎಂದು ಪ್ರಶ್ನಿಸಿದಕ್ಕೆ ನ್ಯಾಯವಾದಿ ಮೇಲೆ ಹ**-ಲ್ಲೆ*
ಬೆಳಗಾವಿಯ ಕಣಬರ್ಗಿಯಲ್ಲಿ ಘಟನೆ
ಕಣಬರ್ಗಿ ನಿವಾಸಿ ರಾಹುಲ್ ಟ್ಯಾನಗಿ ಹಲ್ಲೆ ಗೊಳಗಾದ ನ್ಯಾಯವಾದಿ
ಬೈಕ್ ಮೇಲೆ ಹೊರಟಿದ್ದ ರಾಹುಲ್ ಹಾಗೂ ಸಂಬಂಧಿ ನೇಹಾಲ್ ಹೆಗ್ಗನಾಯಕ
ಈ ವೇಳೆ ನಾಲ್ಕೈದು ಜನರ ಗುಂ,**ಪು ನ್ಯಾಯವಾದಿ ರಾಹುಲ್‌ರನ್ನು ಗುರಾಯಿಸಿದೆ
ಇದನ್ನು ಪ್ರಶ್ನಿಸಿ ಮನೆಗೆ ಹೋಗಿದ್ದ ನ್ಯಾಯವಾದಿ ರಾಹುಲ್ ಟ್ಯಾನಗಿ