Breaking News

ಬೆಳಗಾವಿಯಲ್ಲಿ ಪೊಲೀಸ ಠಾಣೆ ಎದುರು ದಿಢೀರ್ ಭಜರಂಗದಳ ಕಾರ್ಯಕರ್ತರ ಪ್ರತಿಭಟನೆ

Spread the love

ಬೆಳಗಾವಿಯಲ್ಲಿ ಪೊಲೀಸ ಠಾಣೆ ಎದುರು ದಿಢೀರ್ ಭಜರಂಗದಳ ಕಾರ್ಯಕರ್ತರ ಪ್ರತಿಭಟನೆ!*
ಭಜರಂಗದಳದ ಕಾರ್ಯಕರ್ತರ ಮೇಲೆ ವಿನಾಕಾರಣ ಗೂಂಡಾ ಕಾಯ್ದೆಯಡಿ ಕೇಸ್
*ರೊಚ್ಚಿಗೆದ್ದ ಭಜರಂಗದಳ ಕಾರ್ಯಕರ್ತರು,
ಮಹಿಳೆಯರಿಂದ ದಿಢೀರ್ ಪೊಲೀಸ ಠಾಣೆ ಎದುರಿಗೆ ಪ್ರತಿಭಟನೆ!*
ಬೆಳಗಾವಿಯಲ್ಲಿ ಅಶ್ವತ್ಥಾಮ ಮಂದಿರ ಮೇಲೆ ಕಲ್ಲು ಎಸೆತದ ಬಗ್ಗೆ ಪೊಲೀಸ ಕಮಿಷನರ್ ಮನವಿ ಸಲ್ಲಿಕೆ
ಅದೇ ಉದ್ದೇಶ ಇಟ್ಟುಕೊಂಡು ಭಜರಂಗದಳ ಇಬ್ಬರು ಕಾರ್ಯಕರ್ತರ ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡುತ್ತಿದ್ದಾರೆ
ದೇಶದ‌ ಪರವಾಗಿ ಭಜರಂಗದಳ ಕಾರ್ಯಕರ್ತರು ಕೆಲಸ ಮಾಡುತ್ತಿದೆ
ಗೂಂಡಾ ಕಾಯ್ದೆ ಹಾಕಬೇಕಾದರೆ ಲೂಟಿ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಹಾಕಲಿ
ಆದರೇ ದೇಶದ ಪರವಾಗಿ ಕೆಲಸ ಮಾಡೋ ನಮ್ಮ ಮೇಲೆ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ ಗಡಿಪಾರು ಮಾಡುತ್ತಿದ್ದಾರೆ
ಬೆಳಗಾವಿ ಪೊಲೀಸರು ವಿರುದ್ಧ ಭಜರಂಗದಳ ಕಾರ್ಯಕರ್ತರು ಆಕ್ರೋಶ
ಶಹಾಪೂರ ಠಾಣಾ ವ್ಯಾಪ್ತಿಯ ಶ್ರೀರಾಮ ಕೋಟೆ, ಮನೋಜ ಹಲಗೇಕರ್ ಎಂಬುವವರು ಗೂಂಡಾ ಕಾಯ್ದೆಯಡಿ ಗಡಿಪಾರು ಆರೋಪ

Spread the love

About Laxminews 24x7

Check Also

ಮಹಾಜನ ವರದಿಯೇ ಅಂತಿಮ ಎಂದು ನಿರ್ಣಯ ಕೈಗೊಳ್ಳಲು ಕನ್ನಡಪರ ಸಂಘಟನೆಗಳ ಒತ್ತಾಯ

Spread the loveಬೆಳಗಾವಿ: ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ. ಮಹಾಜನ ವರದಿಯೇ ಅಂತಿಮ ಎಂದು ಐತಿಹಾಸಿಕ ನಿರ್ಣಯ ಕೈಗೊಳ್ಳಲು ಬೆಳಗಾವಿ ಮಹಾನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ