Breaking News

ಹಿರಿಯ ನಾಗರಿಕರಾದ ಶೇಖರ ಈಟಿ (74) (ನಿವೃತ್ತ ಸಾರಿಗೆ ಇಲಖೆ)ಅವರು ಅನಾರೋಗ್ಯದಿಂದ ಶನಿವಾರ, ದಿನಾಂಕ 29 ರಂದು ಬೆಳಗಿನ ಜಾವ ನಿಧನ

Spread the love

ಶಿವ ಬಸವನಗರದ ಹಿರಿಯ ನಾಗರಿಕರಾದ ಶೇಖರ ಈಟಿ (74) (ನಿವೃತ್ತ ಸಾರಿಗೆ ಇಲಖೆ)ಅವರು ಅನಾರೋಗ್ಯದಿಂದ ಶನಿವಾರ, ದಿನಾಂಕ 29 ರಂದು ಬೆಳಗಿನ ಜಾವ ನಿಧನರಾದರು.
ಅವರು ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಅಗಲುವಿಕೆ ಕುಟುಂಬಸ್ಥರು, ಸ್ನೇಹಿತರು ಮತ್ತು ಪರಿಚಿತರಲ್ಲಿ ಆಘಾತ ಮೂಡಿಸಿದೆ.
ಅವರ ಅಂತಿಮ ಸಂಸ್ಕಾರ ಇಂದು ಇಂದು ಮದ್ಯಾನ 12-30 ಕ್ಕೆ ಸದಾಶಿವ ನಗರದ ರುದ್ರಭೂಮಿಯಲ್ಲಿ ಅವರ ನೆರವೆರಲಿದೆ.
ಮೃತರಿಗೆ , ಪತ್ನಿ, ೨ ಪುತ್ರ ಹಗೂ ಪುತ್ರಿ ಸೇರಿದಂತೆ ಅಪಾರ ಬಂದು ಬಳಗವನ್ನು ಗಲಿದ್ದಾರೆ, ರಕ್ಷಾ ವಿಸರ್ಜನೆ ಸೊಮವಾರ ಬೆಳಿಗ್ಗೆ 7-30am ಸದಶಿವ ನಗರದ ವೈಕುಂಟಧಾಮದಲ್ಲಿ ನೆಡಯಲಿದೆ
. ಮನೆ ವಿಳಾಸ: ಶಿವಬಸವ ನಗರ, sector no-02, vibha hopital near, sgbit college ( ಶೇಖ ಕಾಲೇಜ)ಹತ್ತಿರ. ಬೆಳಗಾವಿ. 9900981982

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ