*ರಾಷ್ಟ್ರೀಯ ಹೆದ್ದಾರಿಯಲ್ಲಿ ‘ಹೈವೇ ಪೆಟ್ರೋಲ್’ ಪೊಲೀಸರ ಬಿಂದಾಸ್ ವಸೂಲಿ ದಂಧೆ*
*ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪೊಲೀಸರ ವಸೂಲಿ ದಂಧೆಗೆ ಲಾರಿ ಚಾಲಕರು ಕಂಗಾಲು*
ಬೆಳಗಾವಿ ಸುವರ್ಣಸೌಧ ಮುಂಭಾಗದ ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ವಸೂಲಿ ದಂಧೆ
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಓವರ್ಲೋಡ್ ನೆಪದಲ್ಲಿ ಲಾರಿ ಚಾಲಕರಿಂದ ನಿತ್ಯ ಲೂಟಿ ಆರೋಪ?
‘ಪ್ರತಿಯೊಂದು ಲಾರಿ ಚಾಲಕರು 200 ರೂಪಾಯಿ ಹಣ ನೀಡಲೇಬೇಕು’
‘200 ರೂ. ಹಣ ನೀಡಿ ಇಲ್ಲವಾದರೆ 500 ರೂ. ನೀಡಿ ರಸೀದಿ ತಗೋರಿ’
*’ಹೊಸದಾಗಿ ಬಂದಿ..? ಏನ್ ಕೊಡಾಂಗಿಲ್ಲಾ…’ ಅಂತಾ ಲಾರಿ ಚಾಲಕನ ಕೇಳುವ ಪೊಲೀಸರು*
ನಿಮಗೆ ಪ್ರತಿದಿನ 200 ರೂಪಾಯಿ ಕೊಟ್ರೆ ನಾವು ಜೀವನ ನಡೆಸೋದು ಹೇಗೆ ಎಂದು ಪ್ರಶ್ನಿಸಿದ ಲಾರಿ ಚಾಲಕ
ಮಾಲೀಕರಿಗೆ ನೀನು ಹೇಳಬೇಕು ಎಂದು ಹೇಳುವ ಹೈವೇ ಪೆಟ್ರೋಲ್ ವಾಹನ ಚಾಲಕ
ಕೇಸ್ ಹಾಕಿದ್ದಾರೆ ಅಂತಾ ಮಾಲೀಕನ ಬಳಿ ಹಣ ತಗೋ ಎಂದ ಪೊಲೀಸರು
ನೂರು ರೂಪಾಯಿ ತಗೋರಿ ಸರ್ ಅಂದರೂ 200ರೂ. ನೀಡುವಂತೆ ಪಟ್ಟು
*ಪೊಲೀಸರ ಜೊತೆ ಮಾತನಾಡುವ ಬಗ್ಗೆ ಮೊಬೈಲ್ನಲ್ಲಿ ವಿಡಿಯೋ ಮಾಡಿದ ಲಾರಿ ಚಾಲಕ*
*ಲಾರಿ ಚಾಲಕನೋರ್ವ ಮೊಬೈಲ್ನಲ್ಲಿ ಮಾಡಿದ ವಿಡಿಯೋ ವೈರಲ್*
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ
Laxmi News 24×7