ನಿಡಸೋಸಿ ಗೇಟ ಹತ್ತಿರ ಸ್ವೀಟ ಮಾರ್ಟಗೆ ಬೆಂಕಿ
ಅನಾಹುತ ಲಕ್ಷಾಂತರ ರೂಪಾಯಿ ಹಾನಿ.ಹುಕ್ಕೇರಿ ತಾಲೂಕಿನ ಸಂಕೇಶ್ವರ ಹತ್ತಿರ ನಿಡಸೋಸಿ ಗೇಟ ಹತ್ತಿರ ಕೃಷ್ಣಾ ಪ್ಯಾಲೇಸ್ ಪಕ್ಕದ ಸ್ವೀರ್ಟ ಮಾರ್ಟ ಮತ್ತು ಬೇಕರಿಗೆ ಆಕಸ್ಮಿಕ ಅಗ್ನಿ ಅನಾಹುತ ಸಂಭವ೮ಸಿ ಲಕ್ಷಾಂತರ ರೂಪಾಯಿ ಹಾನಿ ಯಾದ ಘಟನೆ ಜರುಗಿದೆ.
ಇಂದು ಸಂಜೆ ಆಕಸ್ಮಿಕವಾಗಿ ಬೆಂಕಿ ಅಯ್ಯಂಗಾರ್ ಬೇಕರಿಗೆ ಹತ್ತಿ ಕ್ಷಣಾರ್ಧದಲ್ಲಿ ಹೋತ್ತಿ ಉರಿದಿದೆ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ಹತೋಟಿಗೆ ತಂದಿದ್ದಾರೆ.
Laxmi News 24×7