ಖಾನಾಪೂರ ತಹಶೀಲ್ದಾರ್ ಕಚೇರಿಯಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜ್ ಜಯಂತಿ ನಿಮಿತ್ಯ ಪೋಟೋ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಉಪ ತಹಶೀಲ್ದಾರ್ ಕಲ್ಲಪ್ಪ ಕೋಲಕಾರ ಮತ್ತು ಸಂತ ಸೇವಾಲಾಲ್ ಮಹಾರಾಜ್ ಸಂಘದ ಅಧ್ಯಕ್ಷ ಯಮನಪ್ಪ ರಾಠೋಡ್ ಅವರು ಈ ಸಂದರ್ಭದಲ್ಲಿ ಬಾಲಬ್ರಮ್ಮಚಾರಿಗಳು, ಪವಾಡ ಪುರುಷರು , ಬಂಜಾರ ಕುಲಗುರು ,
ಸಾಮಾಜಿಕ ಹರಿಕಾರಕರು ಶ್ರೀ ಸಂತ ಸೇವಾಲಾಲ್ ಮಹಾರಾಜ್ ರ ಕುರಿತು ಗೌರವ ಪೂರ್ವಕ ನುಡಿಗಳು ಉಪಸ್ಥಿತ ಪಡಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿಯ ಇನ್ನಿತರ ಅಧಿಕಾರಿಗಳು ಸಂತ ಸೇವಾಲಾಲ್ ಮಹಾರಾಜ್ ಸಂಘದ ಪದಾಧಿಕಾರಿಗಳು, ಉಪಸ್ಥಿತರಿದ್ದರು