ಬೆಳಗಾವಿಗೆ ಆ್ಯಂಬುಲೆನ್ಸ್ ತಾಯಿ ಮಗಳ ಮೃತದೇಹ ಆಗಮನ.
ಗೋವಾದಿಂದ ಬೆಳಗಾವಿಗೆ ಶವ ತಂದ ಜಿಲ್ಲಾಡಳಿತದ ಅಧಿಕಾರಿಗಳು.
ಎರಡು ಮೃತದೇಹಗಳನ್ನ ರಿಸೀವ್ ಮಾಡಿಕೊಂಡು ಗೌರವ ಸಲ್ಲಿಸಿದ ಡಿಸಿ ಮೊಹಮ್ಮದ್ ರೋಷನ್.
ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಜ್ಯೋತಿ ಹತ್ತರವಾಠ, ಪುತ್ರಿ ಮೇಘಾ ಮೃತದೇಹ ಶಿಪ್ಟ್.
ನಾಳೆ ಬೆಳಗ್ಗೆ ಮೃತದೇಹ ತೆಗೆದುಕೊಂಡು ಹೋಗಲು ಕುಟುಂಬಸ್ಥರ ತೀರ್ಮಾನ.
ಶುಕ್ರವಾರ
ಬೆಳಗ್ಗೆ ಏಳು ಗಂಟೆಗೆ ಮರಣೋತ್ತರ ಪರೀಕ್ಷೆ ಮಾಡಲಿರುವ ವೈದ್ಯರು.
ಈ ಹಿನ್ನೆಲೆ ರಾತ್ರಿ ಮರಣೋತ್ತರ ಪರೀಕ್ಷೆ ಕೈ ಬಿಟ್ಟ ವೈದ್ಯರು.
ಶುಕ್ರವಾರ ಬೆಳಗ್ಗೆ ನಡೆಯಲಿದೆ ತಾಯಿ ಮಗಳ ಅಂತ್ಯಸಂಸ್ಕಾರ.
Laxmi News 24×7