Breaking News

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು‌ ನಿರಾಕರಿಸಿದ ವಿಜಯೇಂದ್ರ

Spread the love

ಧಾರವಾಡದ ಆರ್‌ಎಸ್‌ಎಸ್ ಸಮನ್ವಯ ಸಮಿತಿ ಸಭೆಗೆ ಹಾಜರಾದ ವಿಜಯೇಂದ್ರ… ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೆಯೇಂದ್ರ ಸಭೆಗೆ ಹಾಜರು.
ಆ್ಯಂಕರ್ ಎರಡು ದಿನಗಳ‌ ಕಾಲ ಧಾರವಾಡದಲ್ಲಿ ನಡೆಯುತ್ತಿರುವ ಆರ್ ಎಸ್ ಎಸ್ ಸಮನ್ವಯ ಸಮಿತಿ ಸಭೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೆಯೇಂದ್ರವರು ಹಾಜರಾದರು.‌
ವೈ ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೊನಿಯ ಶಂಕರ ಮಠದ ಸಭಾಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮನ್ವಯ ಸಮಿತಿ ಸಭೆ ನಡೆಯುತ್ತಿದ್ದು, ಕಳೆದ ದಿನ ತಡ ರಾತ್ರಿ ಧಾರವಾಡಘೆ ಆಗಮಿಸಿರೋ ವಿಜೆಯೇಂದ್ರರವರು ಇಂದು ಮುಂಜಾನೆ ಮಠದ ಸಭಾ ಭನವನಕ್ಕೆ ಆಗಮಿಸಿದರು. ‌
ಇನ್ನೂ ಸಭೆಯು ಎರಡು ದಿನಗಳ‌ಕಾಲ ನಡೆಯಲಿದ್ದು, ಸಭೆಗೆ ಆಗಮಿಸಿದ ವಿಜಯೇಂದ್ರ ಅವರಿಗೆ ಕಾರ್ಕಳ ಎಂಎಲ್‌ಸಿ ಸುನೀಲಕುಮಾರ್ ಸಾಥ್ ನೀಡಿದರು.
ಇನ್ನೂ ವಿಜಯೇಂದ್ರ ಅವರು ಬೆಂಗಾವಲು ವಾಹನ ಇಲ್ಲದೇ ಶಂಕರ ಮಠಕ್ಕೆ ಭೇಟಿ ನೀಡಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು‌ ನಿರಾಕರಿಸಿದರು.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ