Breaking News

ಬೆಳಗಾವಿಯ ಸಿನಿಯರ್ ಮಾಸ್ಟರ್ ಆಕಾಶ್ ಪಾಟೀಲ ಅವರಿಗೆ ಕೋಚ್ ಡಿಗ್ರಿ ಪ್ರದಾನ

Spread the love

ಬೆಳಗಾವಿಯ ಸಿನಿಯರ್ ಮಾಸ್ಟರ್ ಆಕಾಶ್ ಪಾಟೀಲ ಅವರಿಗೆ ಕೋಚ್ ಡಿಗ್ರಿ ಪ್ರದಾನ
ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ ಕರಾಟೆ ಲೈಸನ್ಸ್ನ
ಬೆಂಗಳೂರಿನಲ್ಲಿ ಕರಾಟೆ ಕೋಚ್ ಪರೀಕ್ಷೆ
ಬೆಳಗಾವಿಯ ಸಿನಿಯರ್ ಮಾಸ್ಟರ್ ಆಕಾಶ್ ಪಾಟೀಲ
ಮಾಸ್ಟರ್ ಆಕಾಶ್ ಪಾಟೀಲ ಕೋಚ್ ಡಿಗ್ರಿ ಪ್ರದಾನ
ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ ಕರಾಟೆ ಲೈಸನ್ಸ್ ಮತ್ತು ಕರಾಟೆ ಕೋಚ್ ಪರೀಕ್ಷೆಯಲ್ಲಿ ಬೆಳಗಾವಿಯ ಸಿನಿಯರ್ ಮಾಸ್ಟರ್ ಆಕಾಶ್ ಪಾಟೀಲ ಅವರಿಗೆ ಕೋಚ್ ಡಿಗ್ರಿ ಪ್ರದಾನ ಮಾಡಲಾಯಿತು.
ಅಖಿಲ ಕರ್ನಾಟಕ ಕರಾಟೆ ಅಸೋಸಿಯೇಷನ ಕರಾಟೆ ಲೈಸನ್ಸ್ ಮತ್ತು ಕರಾಟೆ ಕೋಚ್ ಪರೀಕ್ಷೆಯೂ ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡೋರ್ ಸ್ಟೇಡಿಯಂನಲ್ಲಿ ನಡೆಯಿತು.
ಪ್ರತಿ ಜಿಲ್ಲೆಯ ಸ್ಪರ್ಧಾಳುಗಳು ಇದರಲ್ಲಿ ಭಾಗಿಯಾಗಿದ್ಧರು. ಇದರಲ್ಲಿ ಬೆಳಗಾವಿಯ ಸಿನಿಯರ್ ಮಾಸ್ಟರ್ ಮಧು ಪಾಟೀಲ್ ಮತ್ತು ಬ್ಲಾಕ್ ಬೆಲ್ಟ್ ಆಕಾಶ್ ಪಾಟೀಲ ಅವರಿಗೆ ಅಧ್ಯಕ್ಷ ಅರುಣ ಮಾಚಯಾವ್ ಮತ್ತು ಕಾರ್ಯದರ್ಶಿ ಭಾರಗಾಂವ ರೆಡ್ಡಿ ಅವರು ಕೋಚ್ ಡಿಗ್ರಿ ನೀಡಿ ಗೌರವಿಸಿದರು.

Spread the love

About Laxminews 24x7

Check Also

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂ ಗಳ ಸೇರ್ಪಡೆ ವಿವಾದ – ನಿರ್ಧಾರ ಕೈಬಿಡುವಂತೆ ಸಿಎಂಗೆ ಹೆಚ್‌ಡಿಕೆ ಪತ್ರ

Spread the loveಮಂಡ್ಯ: ಜಿಲ್ಲೆಯ ಮದ್ದೂರು  ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನ ಸ್ಥಳೀಯರ ಆಶಯಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ