ಬೆಳಗಾವಿಯಲ್ಲಿ 30ಕ್ಕೂ ಅಧಿಕ ಹುಲ್ಲಿನ ಬಣವೆಗಳಿಗೆ ಬೆಂಕಿ; ಲಕ್ಷಾಂತರ ರೂಪಾಯಿ ಹಾನಿ!
ಬೆಳಗಾವಿ ತಾಲೂಕಿನ ಕೊಳ್ಳಿಕೊಪ್ಪ ಗ್ರಾಮದ ಹೊರವಲಯದಲ್ಲಿ ಘಟನೆ
ಗ್ರಾಮದ ರಾಜು ಜಾಧವ್ ಎಂಬುವವರಿಗೆ ಸೇರಿದ 30ಕ್ಕೂ ಅಧಿಕ ಹುಲಿನ ಬಣವೆಗಳು ಸುಟ್ಟು ಭಸ್ಮ
ಆಕಸ್ಮಿಕವಾಗಿ ಗುಡ್ಡಕ್ಕೆ ಬೆಂಕಿ ತಗುಲಿ,ಹುಲ್ಲಿನ ಬಣವೆಗಳು ಬೆಂಕಿಗೆ ಆಹುತಿ ಶಂಕೆ!
ಬೆಳಗಾವಿ ತಾಲೂಕಿನ ಹಿರೇಬಾಗೆವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ