Breaking News

ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ₹62.1 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

Spread the love

ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ₹62.1 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಇಂದು ಯುವ ಮುಖಂಡ ಶ್ರೀ ರಾಹುಲ್ ಜಾರಕಿಹೊಳಿ ಅವರ ಜೊತೆಗೆ ಉದ್ಘಾಟನೆಗೊಳಿಸಲಾಯಿತು.

ಯಮಕನಮರಡಿ ಕ್ಷೇತ್ರದ ಪ್ರಗತಿ ಮತ್ತು ಅಭಿವೃದ್ದಿಗೆ ನಾನು ಮತ್ತು ಸಚಿವರು ಬದ್ಧರಾಗಿ, ಕ್ಷೇತ್ರದ ಜನತೆಯ ಆಶೋತ್ತರಗಳನ್ನು ಈಡೇರಿಸಲು ಸದಾ ಶ್ರಮಿಸುತ್ತಿದ್ದೇವೆ.

ಈ ವೇಳೆ ಆಯಾ ಗ್ರಾಮದ ಹಿರಿಯರು, ಮುಖಂಡರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಮಗಾರಿಗಳ ವಿವರ (ಮೊತ್ತ ಲಕ್ಷ ರೂ.ಗಳಲ್ಲಿ)
1.ಗೋಟೂರ ಗ್ರಾಮದ ಪ್ರವಾಸಿ ಮಂದಿರದ ನೂತನ ಕಟ್ಟಡ ಭೂಮಿ ಪೂಜಾ ಕಾರ್ಯಕ್ರಮ
ವೆಚ್ಚ: 300.00 ಲಕ್ಷ ರೂ.

2.ಕುರಣಿಯಿಂದ ಕೋಚರಿ ಬ್ಯಾರೇಜ ವರೆಗೆ ರಸ್ತೆ ಸುಧಾರಣೆ

ವೆಚ್ಚ: 400.00 ಲಕ್ಷ ರೂ.

3.ಹಂಚಿನಾಳ-ಹಳೆ ಗುಡಗನಟ್ಟಿ ವರೆಗೆ ರಸ್ತೆ ಸುಧಾರಣೆ

ವೆಚ್ಚ: 600.00 ಲಕ್ಷ ರೂ.

4‌. ಯಮಕನಮರಡಿ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಭೂಮಿ ಪೂಜಾ ಕಾರ್ಯಕ್ರಮ

ವೆಚ್ಚ: 400.00 ಲಕ್ಷ ರೂ.

5.ಹೂನ್ನೂರ- ಮಾಸ್ತಿಹೊಳಿ ಗ್ರಾಮದ ಪ್ರೌಢಶಾಲಾ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ

ವೆಚ್ಚ: 300.00 ಲಕ್ಷ ರೂ.

6.ಮಣಗುತ್ತಿ-ಅಲಧಾಳ ರಸ್ತೆ ಸುಧಾರಣೆ

ವೆಚ್ಚ: 3000.00 ಲಕ್ಷ ರೂ.

7.ದಡ್ಡಿಯಿಂದ -NH4 ವರೆಗೆ ರಸ್ತೆ ಸುಧಾರಣೆ
ವೆಚ್ಚ: 750 ಲಕ್ಷ ರೂ.

8.ಶೆಟ್ಟಿಹಳ್ಳಿ- ದಡ್ಡಿ ರಸ್ತೆ ಸುಧಾರಣೆ
ವೆಚ್ಚ: 460.00 ಲಕ್ಷ ರೂ.


Spread the love

About Laxminews 24x7

Check Also

ಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ ಹೆಚ್ಚು.

Spread the loveಕೊಟಗುಂಡಹುಣಸಿಯಲ್ಲಿ ನಿವ ಅದೇಷ್ಟೋ ಜನ ನಿವೃತ್ತಿಯಾದ ನಂತರ ತಾವಾಯ್ತು, ತಮ್ಮ ಕುಟುಂಬ ಆಯಿತು ಅಂತಾ ಕಾಲ ಕಳೆಯುವವರೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ