ಬೆಳಗಾವಿ : ಮಾನವ ಬಂಧುತ್ವ ವೇದಿಕೆ,ಬೆಳಗಾವಿ ಕಚೇರಿಯಲ್ಲಿ ” ಈದಿನ.ಕಾಮ್ ” ಜನ ಮಾಧ್ಯಮದ ” ವಿಶೇಷ ಸಂಚಿಕೆಯನ್ನು ಉತ್ತರ ಮತಕ್ಷೇತ್ರದ ಮಾನ್ಯ ಶ್ರೀ ರಾಜು ಸೇಠ, ಶಾಸಕರು ಬಿಡುಗಡೆ ಮಾಡಿದರು ಮತ್ತು ಶ್ರೀ ಯುತ ಸಿದಗೌಡ ಮೋದಗಿ,ರಾಜ್ಯ ರೈತ ಮುಖಂಡರು ಈದಿನ ಆಪ್” ಬಿಡುಗಡೆಗೊಳಿಸಿದರು.
ಹಿರಿಯ ದಿ ಹಿಂದು ಪತ್ರಿಕೆಯ ವರದಿಗಾರರಾದ ಶ್ರೀ ರಿಷಿಕೇಶ ದೇಸಾಯಿ,ನಾಟಕಕಾರರು,ಬರಹಗಾರರಾ ಡಾ!! ಡಿ ಎಸ್ ಚೌಗಲೆ,ಶ್ರೀ ಕಲ್ಲಪ್ಪಾಣ್ಣಾ ಕಾಂಬಳೆ, ಡಿಎಸ್ಎಸ್,ಶ್ರೀ ಬಸವರಾಜ ರೊಟ್ಟಿ,ಶ್ರೀಪ್ರದೀಪ ಮಾಲ್ಗುಡಿ,ಶ್ರೀಮತಿ ನಂದಾ ನೇವಗೆ ಶ್ರೀ ವಿಶ್ವೇಶ್ವರಯ್ಯಾ ಹಿರೇಮಠ ಉಪಸ್ಥಿತಿರಿದ್ದರು
Laxmi News 24×7