Breaking News

ಬೋಳು ತಲೆಯಲ್ಲಿ ಕೂದಲು ತರಿಸುವ ‘ವಿಶೇಷ ತೈಲ’ಕ್ಕಾಗಿ ಮುಗಿಬಿದ್ದ ಜನರು: ಮುಂದೇನಾಯ್ತು ಗೊತ್ತಾ?

Spread the love

2024ನೇ ವರ್ಷಕ್ಕೆ ವಿದಾಯ ಹೇಳುವುದರೊಂದಿಗೆ 2025ರ ಹೊಸ ವರ್ಷಕ್ಕೆ ಇಡೀ ವಿಶ್ವವೇ ಸ್ವಾಗತಿಸಲು ಸಜ್ಜಾಗಿದೆ. 2024ರ ಕೊನೆಯ ದಿನಗಳು ಸಮೀಪಿಸುತ್ತಿರುವ ಈ ವರ್ಷ ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಘಟನೆಗಳು ನಡೆದವು ಎಂಬುದನ್ನು ನೋಡೋಣ. 2024ರಲ್ಲಿ ಜಗತ್ತು ಹಲವು ಗಂಭೀರ ಕಾಯಿಲೆಗಳನ್ನು ಎದುರಿಸಿದೆ.

ಈ ರೋಗಗಳು ಲಕ್ಷಾಂತರ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಜಾಗತಿಕ ಆರೋಗ್ಯ ವ್ಯವಸ್ಥೆಯ ಮೇಲೆ ಭಾರಿ ಒತ್ತಡವನ್ನು ಉಂಟುಮಾಡಿದ್ದವು. 2024 ವರ್ಷದಲ್ಲಿ ಹೆಚ್ಚು ಭಯದ ಪರಿಸ್ಥಿತಿಯನ್ನು ಉಂಟು ಮಾಡಿದ್ದ ಕಾಯಿಲೆಗಳ ಕುರಿತು ತಿಳಿಯೋಣ.

2024ರಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರವಾದ XBB ಪ್ರಪಂಚದಾದ್ಯಂತ ಆರಂತ ಮೂಡಿಸಿತ್ತು. ಕೋವಿಡ್-19ನ XBB ​​ರೂಪಾಂತರವು ಅನೇಕ ಜನರನ್ನು ಬಲಿ ತೆದುಕೊಂಡಿದೆ. ಕೊರೊನಾದ ಈ ರೂಪಾಂತರವು ವೇಗವಾಗಿ ಹರಡಿತು. ಮಕ್ಕಳು ಮತ್ತು ವೃದ್ಧರ ಮೇಲೆ ಹೆಚ್ಚು ಪರಿಣಾಮ ಬೀರಿತ್ತು.

ಕೋವಿಡ್-19ರ ಹೊಸ ರೂಪಾಂತರ ಆರ್ಕ್ಟರಸ್ ವೈರಸ್​ ಭಾರತದಲ್ಲಿ ವೇಗವಾಗಿ ಹಬ್ಬಿತ್ತು. ಆರ್ಕ್ಟರಸ್​​ಗೆ ತುತ್ತಾದವರಲ್ಲಿ ಜ್ವರ, ಕಿಬ್ಬೊಟ್ಟೆಯ ಸಮಸ್ಯೆಗಳು, ತಲೆನೋವು, ಕೆಮ್ಮು ಹಾಗೂ ಗಂಟಲು ನೋವು ಇತ್ಯಾದಿ ರೋಗಲಕ್ಷಣಗಳು ಕಾಣಿಸಿಕೊಂಡಿದ್ದವು.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ