Breaking News

ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ ೦೧. ೧೨. ೨೦೨೪ರಂದು ವಾರದ ಸಾಮೂಹಿಕ ಪ್ರಾರ್ಥನೆ ಉಚಿತ ಆರೋಗ್ಯ ತಪಾಸಣಾ ಶಿಬಿರ

Spread the love

ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ ೦೧. ೧೨. ೨೦೨೪ರಂದು ವಾರದ ಸಾಮೂಹಿಕ ಪ್ರಾರ್ಥನೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತುಡಾಕ್ಟರ್ ಪ್ರಸಾದಎಂ ಆರ್ ಉಪನ್ಯಾಸ ನೀಡಿದರು.

ಪ್ರಾರಂಭದಲ್ಲಿ ಅಕ್ಕ ಮಹಾದೇವಿ ಅರಳಿ ಅವರು ಪ್ರಾಥ೯ನೆ ನಡಿಸಿಕೊಟ್ಟರು. ಬಿ.ಪಿ.ಜೇವಣಿ. ಸುರೇಶ ನರಗುಂದ, ಸುವಣಾ೯ ಗುಡಸ, ಜಯಶ್ರೀ ಚಾವಲಗಿ, ಮಂಜುಳಾ ದೇಯಣ್ಣವರ, ಶಂಕರ ಗುಡಸ, ಅಕ್ಕನ್ನವರ ಸದಾಶಿವ ದೇವರಮನಿ, ವಿ ಕೆ ಪಾಟೀಲ, ಶರಣ ಶರಣೆಯರು ವಚನ ಹೇಳಿದರು. ಗೀತಾ ರಾಜಶೇಖರ ಅಂಗಡಿ, ಅವರು ದಾಸೋಹ ಸೇವೆ ಗೖೆದರು, ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.

ಸಂಗಮೇಶ ಅರಳಿ ನಿರೂಪಿಸಿದರು. ಯಶೋದಾ ಆರೋಗ್ಯ ಆಸ್ಪತ್ರೆಯ ಸಾವ೯ನಿಕ ಸoಪ೯ಕಾಧಿಕಾರಿ ಅರವಿಂದ,ಡಾ.ಮಾಲತೇಶ,ಡಾ.ಆಸೀಮ, ಈಕೊ ಟೆಕ್ನಿಸಿಯನ ಶರಣೆ ಲೀನಾ, ರಕ್ತ ಪರೀಕ್ಷಕ ಅಬ್ದುಲ್ ಇವರೆಲ್ಲರೊ ಸೇರಿ ಸುಮಾರು 64 ಜನರಿಗೆ ರಕ್ತ, ಬಿಪಿ, ಈಸಿಜಿ,ಪರೀಕ್ಷಿಸಿ ಸೊಕ್ತ ಸಲಹೆಗಳನ್ನು ನೀಡಿದರು, ಶಿವಾನಂದ ಲಾಳಸಂಗಿ ಮಹಾಂತೇಶ ಮೆಣಸಿನಕಾಯಿ, ಲಕ್ಷೀಕಾಂತ ಗುರವ, ಗುರುಸಿದ್ದಪ್ಪ ರೇವಣ್ಣವರ ಉಣಕಲ್, ಪೊಜಾರ, ಬಸವರಾಜ ಬಿಜರಗಿ, ಬಸವರಾಜ ಕರಡಿಮಠ, ಮಹಾದೇವಿ ಕೆಂಪಿಗೌಡ್ರ, ರವಿ ಹುಬ್ಬಳ್ಳಿ, ಅನೀಲ ರಗಶೆಟ್ಟಿ, ಶಾಂತಾ ತಿಗಡಿ, ಶಾಂತಾ ಕಂಬಿ, ರುದ್ರಮ್ಮಾ ಅಕ್ಕನ್ಞವರ, ಶರಣ ಶರಣೆಯರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ನಿವೃತ್ತ ಶಿಕ್ಷಕನ ಹತ್ಯೆ

Spread the loveಬೆಂಗಳೂರು, (ಡಿಸೆಂಬರ್ 03): ಸುದೀರ್ಘ ಸೇವೆಯ ಬಳಿಕ ನಿವೃತ್ತಿಯಾಗಿದ್ದ ಶಿಕ್ಷಕರೊಬ್ಬರು ಕನಸಿನ ಮನೆ ಕಟ್ಟಲು ಹಣ ಡ್ರಾ ಮಾಡಿಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ