ಬೆಳಗಾವಿಯಲ್ಲಿ ಲವ್.. ಡೋಖಾ.. ಶೂಟೌಟ್ ಪ್ರಕರಣ ಮೂವರು ಆರೋಪಿಗಳನ್ನು ಬೆಳಗಾವಿಯ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು
ಮಾಜಿ ಪ್ರಿಯಕರ ಪ್ರಣೀತಕುಮಾರ್ ಮೇಲೆ ಶೂಟೌಟ್ ಮಾಡಿಸಿದ್ದ ಮಾಜಿ ಪ್ರೇಯಸಿ ನಿಧಾ ಕಿತ್ತೂರ
ಬೆಳಗಾವಿಯ ಮಹಾಂತೇಶ ನಗರದ ಮನೆಯೊಂದರಲ್ಲಿ ನಡೆದಿದ್ದ ಶೂಟೌಟ್
ಆರೋಪಿಗಳಾದ ನಿಧಾ ಕಿತ್ತೂರು, ಅಯೂಬ್ ಕಿತ್ತೂರು, ನಿಧಾ ಪರಿಚಯಸ್ಥೆ ಜಾಬೀನ್ ಕಿಣೇಕರ ಕೋರ್ಟ್‌ಗೆ ಹಾಜರು
ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದ ಮಾಳಮಾರುತಿ ಠಾಣೆ ಪೊಲೀಸರು
ಮೂವರಿಗೂ ನ್ಯಾಯಾಂಗ ಬಂಧನಕ್ಕೆ ನೀಡಿ ಎರಡನೇ ಜೆಎಂಎಫ್‌ಸಿ ಕೋರ್ಟ್ ಆದೇಶ
ಬೆಳಗಾವಿಯ ಹಿಂಡಲಗಾ ಜೈಲಿಗೆ ಮೂವರು ಆರೋಪಿಗಳು ರವಾನೆ
Laxmi News 24×7