ವಿಜಯೋತ್ಸವ ಸಂದರ್ಭದಲ್ಲಿ ಬೆಂಕಿ ಅವಘಡ.
ಆರತಿ ಮಾಡುವ ಸಂದರ್ಭದಲ್ಲಿ ಹೊತ್ತಿಕೊಂಡ ಬೆಂಕಿ ಹಲವರಿಗೆ ತೀವ್ರ ಗಾಯ.
ಚಂದಗಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ವಿಜಯೋತ್ಸವ ಸಂದರ್ಭದಲ್ಲಿ ಅವಘಡ.
ಕೊಲ್ಲಾಪುರ ಜಿಲ್ಲೆಯ ಚಂದಗಡ ಮತಕ್ಷೇತ್ರದ ಮಹಗಾಂವ ಗ್ರಾಮದಲ್ಲಿ ಘಟನೆ.
ನೂತನ ಶಾಸಕ ಶಿವಾಜಿ ಪಾಟೀಲ ವಿಜಯೋತ್ಸವದಲ್ಲಿ ತಪ್ಪಿದ ಭಾರಿ ಅನಾಹುತ.
ಆರತಿ ಮಾಡುವ ಸಂದರ್ಭದಲ್ಲಿ ಜೆಸಿಬಿ ಮೂಲಕ ಗುಲಾಲ ಹಾಕುವಾಗ ಘಟನೆ.
ಆರತಿ ಮೇಲೆ ಗುಲಾಲ ಬೀಳ್ತಿದ್ದಂತೆ ಏಕಾಏಕಿ ಹೊತ್ತಿದ ಭಾರಿ ಪ್ರಮಾಣದ ಬೆಂಕಿ.
ಬೆಂಕಿ ಅವಘಡದಿಂದ ನೂತನ ಶಾಸಕ ಸೇರಿ ಹಲವರಿಗೆ ಸಣ್ಣಪುಟ್ಟ ಗಾಯ.
ನಾಲ್ಕು ಜನ ಮಹಿಳೆಯರಿಗೆ ಗಂಭೀರವಾಗಿ ಗಾಯ.