ಬೆಂಗಳೂರು: ಮುಡಾ ಹಗರಣದ ಬಳಿಕ ಈಗ ಅರ್ಕಾವತಿ ಡಿ ನೋಟಿಫಿಕೇಶನ್(ರೀಡೂ) ಪ್ರಕರಣ ರಾಜಭವನ ತಲುಪಿದೆ. ಇದರೊಂದಿಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೂಂದು ಕಂಟಕ ಎದುರಾಗಲಿದೆ.
ಅರ್ಕಾವತಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಾಲ್ವರು ನಿವೇಶನದಾರರು,
ಸಿಎಂ ಸಿದ್ದರಾಮಯ್ಯ ಹಾಗೂ ಬಿಡಿಎ ಅಂದಿನ ಆಯುಕ್ತ ಶ್ಯಾಮ್ ಭಟ್ ಹಾಗೂ ಭೂಸ್ವಾಧೀನ ಅಧಿಕಾರಿ ಬೋರಯ್ಯ ಸೇರಿದಂತೆ ಕೆಲವು ಸರಕಾರಿ ಹುದ್ದೆಯಲ್ಲಿದ್ದವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಅಭಿಯೋಜನೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
Laxmi News 24×7