ವಿಜಯೇಂದ್ರ ಪುರೋಹಿತನಾ, ಭವಿಷ್ಯ ಹೇಳೋರಾ ???
ಬೆಳಗಾವಿ ಅಧಿವೇಶನಕ್ಕೆ ಮುಖ್ಯಮಂತ್ರಿ ಬದಲಾವಣೆ ಆಗ್ತಾರೆ ಎಂಬ ವಿಚಾರ.
ವಿಜಯೇಂದ್ರ ಪುರೋಹಿತನಾ, ಭವಿಷ್ಯ ಹೇಳೋರಾ ಅವರು.
ದಸರಾ ಮುಗಿಯುದರೊಳಗೆ ಬದಲಾಗ್ತಾರೆ ಅಂತಾ ಒಬ್ಬರು ಹೇಳಿದ್ರೂ.
ದಸರಾ ಮುಗಿತು ಅಲ್ವಾ, ಈಗ ವಿಜಯೇಂದ್ರ ಎನ್ ಹೇಳ್ತಾನೆ.
ವಿಜಯೇಂದ್ರ ಮೊದಲು ಅವರ ತಂದೆ ಪೋಕ್ಸೊ ಕೇಸ್ ನಲ್ಲಿದ್ದಾರೆ ಅವರು ರಾಜೀನಾಮೆ ಕೊಡಲಿ.
ಅವನು ರಾಜೀನಾಮೆ ಕೊಡಲಿ.
ಅವರು ರಾಜೀನಾಮೆ ಕೊಡದೇ ಅವರು ಇಡಿಯಲ್ಲಿದ್ದಾರೆ.
ಇನ್ನೊಬ್ಬರ ಬಗ್ಗೆ ಮಾತನಾಡಲು ಎನೂ ನೈತಿಕತೆ ಎನಿದೆ ಅವರಿಗೆ.
ಜನ ಬೆಂಬಲ ನೋಡಿ ಅವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ.