ಬೆಳಗಾವಿಯಲ್ಲಿ ಅದ್ದೂರಿ ಗಣೇಶ ವಿಸರ್ಜನೋತ್ಸವಕ್ಕೆ ಚಾಲನೆ.
ಶಾಸಕರಾದ ಅಭಯ್ ಪಾಟೀಲ್,ಆಸೀಪ್‌ಸೇಠ್ ರಿಂದ ಚಾಲನೆ.
ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ.
ಬೆಳಗಾವಿಯ ಹುತಾತ್ಮಚೌಕನಲ್ಲಿ ಪೂಜೆ ಸಲ್ಲಿಸಿದ ಗಣ್ಯರು.
ಶಾಸಕರಿಗೆ ಡಿಸಿ ಮೊಹ್ಮದ್ ರೋಷನ್ ಜಿಪಂ ಸಿಇಒ ರಾಹುಲ್ ಶಿಂಧೆ,ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸಾಥ್.
ಕಳೆದ ವರ್ಷ ನಿರಂತರ 34 ಗಂಟೆಗಳ ಕಾಲ ನಡೆದಿದ್ದ ವಿಸರ್ಜನ ಮಹೋತ್ಸವ.
ಈ ಬಾರಿಯೂ ಹಲವು ಆತಂಕಗಳ ನಡುವೆ ವಿಸರ್ಜನ ಮಹೋತ್ಸವಕ್ಕೆ ಚಾಲನೆ.
ವಿಸರ್ಜನ ಮಹೋತ್ಸವಕ್ಕೆ ಬಿಗಿ ಪೊಲೀಸ್ ಬಂದೋಬಸ್ತ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ
Laxmi News 24×7