ತರಬೇತಿ ವೇಳೆ ಬೋಟ್ ಮುಗುಚಿ ಇಬ್ಬರು ಜೂನಿಯರ್ ಕಮಾಂಡೊಗಳ ಸಾವು.
ಚಂದಘಡ ತಾಲೂಕಿನ ಹಾಜಗೋಳಿ ಬಳಿ ನಡೆದ ದುರ್ಘಟನೆ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದಘಡ ತಾಲೂಕು.
ರಾಜಸ್ಥಾನದ ವಿಜಯಕುಮಾರ್(28)ಪಶ್ಚಿಮ ಬಂಗಾಳದ ದಿವಾಕರ್ ರಾಯ್(26) ಮೃತ ಜೂನಿಯರ್ ಕಮಾಂಡೋಗಳು.
ನದಿ ದಾಟುವ ತರಬೇತಿ ನೀಡುತ್ತಿದ್ದ ವೇಳೆ ಬೋಟ್ ಮುಗಿಚಿ ಸಾವು.
ಒಟ್ಟು ಆರು ಜನರಿದ್ದ ಬೋಟ್ ನಿಂದ ಈಜಿ ನಾಲ್ವರು ಪ್ರಾಣಾಪಾಯದಿಂದ ಪಾರು.
ತಿಲಾರಿ ಡ್ಯಾಂ ಹಿನ್ನೀರಿನಲ್ಲಿ ತರಬೇತಿ ನೀಡುತ್ತಿದ್ದಾಗ ನಡೆದ ದುರ್ಘಟನೆ.
ಘಟನಾ ಸ್ಥಳಕ್ಕೆ ಜೆ ಎಲ್ ವಿಂಗ್ ಕಮಾಂಡೋ ಅಧಿಕಾರಿಗಳ ಭೇಟಿ ಪರಿಶೀಲನೆ.