Breaking News

ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ₹15 ಕೋಟಿ ವೆಚ್ಚದಲ್ಲಿ ಯರಝರ್ವಿ- ಕಡಬಿ ಶಿವಾಪುರವರೆಗೆ ರಸ್ತೆ ಸುಧಾರಣೆ

Spread the love

ಮುಗಳಿಹಾಳ: ಸಮೀಪದ ಯರಝರ್ವಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ₹15 ಕೋಟಿ ವೆಚ್ಚದಲ್ಲಿ ಯರಝರ್ವಿ- ಕಡಬಿ ಶಿವಾಪುರವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಶನಿವಾರ, ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವ್ವ ನಂದಿ, ಸಿಪಿಐ ಈರಯ್ಯ ಮಠಪತಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಪ್ರಕಾಶ ವಾಲಿ, ಬೆಳಗಾವಿಯ ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ವಿಜಯ ಸಂಗಪ್ಪಗೊಳ, ಲಕ್ಷ್ಮಣ ಕುಂಟಿರಪ್ಪಗೊಳ, ಛಾಯಪ್ಪ ಕುಂಡೆಕಾರ, ಮಹಾಂತೇಶ ಉರುಬಿನ್ನವರ, ಸೋಮು ಪೂಜೇರ, ಅಶೋಕ ಗಡನ್ನವರ, ಸತ್ಯಪ್ಪ ತಲ್ಲೂರ, ಮಲ್ಲಪ್ಪ ವಂಟಮೂರಿ, ಸಿದ್ದಪ್ಪ ದಾಸಪ್ಪನವರ, ದುಂಡಪ್ಪ ಕೊಡಳ್ಳಿ, ತಿಪ್ಪಣ್ಣ ಉದಗಟ್ಟಿ, ಬಸು ಮಾಳಕ್ಕನವರ, ಭೀಮಶೆಪ್ಪ ದಳವಾಯಿ, ವಿಠ್ಠಲ ಸನ್ನನವರ, ಸಿದ್ದಯ್ಯ ಮಠಪತಿ, ಗಿಡ್ಡಪ್ಪ ಖಂಡ್ರಿ, ಪರಮೇಶ ಚತ್ರಕೋಟಿ, ಪುಟ್ಟು ಟೋಪನ್ನವರ, ಗುತ್ತಿಗೆದಾರ ಬಿ.ಬಿ.

ದಾಸನವರ, ಪಕೀರಪ್ಪ ಮುರಗೋಡ ಮತ್ತು ಊರಿನ ಹಿರಿಯರು ಇದ್ದ


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ