Breaking News

ಬಂಗಾರ ದರ ಮತ್ತೆ ಇಳಿಕೆ

Spread the love

26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) ದರ ಮತ್ತೆ ಇಳಿಕೆಯಾಗಿದೆ. ಹಾಗಾದರೆ ಇಂದು ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ ಬಂಗಾರ ದರ (22 & 24 ಕ್ಯಾರೇಟ್) ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ಗಮನಿಸಿ.

Gold Price On June 26: ಬಂಗಾರ ದರ ಮತ್ತೆ ಇಳಿಕೆ.!- ಜೂನ್‌ 26ರಂದು ನಗರದ ದರ ಪರಿಶೀಲಿಸಿ?-ಮಾಹಿತಿ ಇಲ್ಲಿದೆ

ನಿನ್ನೆ (ಜೂನ್‌ 25) ದೇಶದಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 66,250 ಇದ್ದರೆ, 10 ಗ್ರಾ (24 ಕ್ಯಾರೆಟ್) ದರ 72,230 ಇತ್ತು. ಆದರೆ ಇಂದು (ಜೂನ್ 24) ನಿನ್ನೆಗೆ ಹೋಲಿಸಿದರೆ ಮತ್ತೆ ಇಳಿಕೆಯಾಗಿದೆ. ಹಾಗಾದರೆ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ದರ ಎಷ್ಟಿದ ಎಂದು ಪಟ್ಟಿ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ

* 22 ಕ್ಯಾರೆಟ್ ಚಿನ್ನದ ಬೆಲೆ – 52,992 ರೂಪಾಯಿ

* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) – 57,776 ರೂಪಾಯಿ

10 ಗ್ರಾಂ ಬಂಗಾರ ದರ

22 ಕ್ಯಾರೆಟ್ ಚಿನ್ನದ ದರ – 66,240 ರೂಪಾಯಿ

24 ಕ್ಯಾರೆಟ್ ಬಂಗಾರ ದರ (ಅಪರಂಜಿ) – 72,220 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು – 66,240 ರೂಪಾಯಿ

* ಚೆನ್ನೈ – 66,790 ರೂಪಾಯಿ

* ಮುಂಬೈ – 66,240 ರೂಪಾಯಿ

* ಕೋಲ್ಕತ್ತಾ – 66,240 ರೂಪಾಯಿ

* ನವದೆಹಲಿ – 66,390 ರೂಪಾಯಿ

* ಹೈದರಾಬಾದ್‌ – 66,240 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

* ಬೆಂಗಳೂರು – 72,220 ರೂಪಾಯಿ

* ಚೆನ್ನೈ – 72,870 ರೂಪಾಯಿ

* ಮುಂಬೈ – 72,220 ರೂಪಾಯಿ

* ಕೋಲ್ಕತ್ತಾ – 72,220 ರೂಪಾಯಿ

* ನವದೆಹಲಿ – 72,370 ರೂಪಾಯಿ

* ಹೈದರಾಬಾದ್‌ – 72,220 ರೂಪಾಯಿ


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ