Breaking News

ಸ್ವತಃ ಮಗನಿಗೆ ಫಸ್ಟ್‌ ಟೈಮ್‌ ಸೆಕ್ಸ್‌ ಯಾವಾಗ ಮಾಡಿದೆ ಅಂತ ಕೇಳಿದ ಮಲೈಕಾ..! ಉತ್ತರ ಏನಿತ್ತು ಗೊತ್ತೆ..?

Spread the love

ಬಿಟೌನ್‌ ನಟಿ ಮಲೈಕಾ ಅರೋರಾ ಆಗಾಗ ತಮ್ಮ ವಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇನ್ನು ಮಲೈಕಾ ಪುತ್ರ ಅರ್ಹಾನ್ ನಡೆಸಿಕೊಡುವ ಡಂಬ್‌ ಬಿರಿಯಾನಿ ಕಾರ್ಯಕ್ರಮದಲ್ಲಿ ನಟಿ ತನ್ನ ಮಗನ ವರ್ಜಿನಿಟಿ ಬಗ್ಗೆ ಪ್ರಶ್ನೆ ಮಾಡಿ ಸಖತ್‌ ವೈರಲ್‌ ಅಗಿದ್ದಾರೆ.

ಅಮ್ಮನ ಮಾತಿಗೆ ಅರ್ಹಾನ್‌ ಏನು ಹೇಳಿದ್ರು ಬನ್ನಿ ನೋಡೋಣ..

ಹೌದು.. ಮಗನ ಡಂಬ ಬಿರಿಯಾನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಲೈಕಾ, ತಮ್ಮ ಮಗನ ವರ್ಜಿನಿಟಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅರ್ಹಾನ್ ಕೂಡ ಈ ವಿಚಾರದಲ್ಲಿ ಸುಮ್ಮನೆ ಇರದೇ, ಅಮ್ಮನಿಗೆ ನೀವು ಯಾವಾಗ ಮದುವೆಯಾಗ್ತೀರಿ ಅಂತ ಮರು ಪ್ರಶ್ನೆ ಮಾಡಿದ್ದಾರೆ.

ಸ್ವತಃ ಮಗನಿಗೆ ಫಸ್ಟ್‌ ಟೈಮ್‌ ಸೆಕ್ಸ್‌ ಯಾವಾಗ ಮಾಡಿದೆ ಅಂತ ಕೇಳಿದ ಮಲೈಕಾ..! ಉತ್ತರ ಏನಿತ್ತು ಗೊತ್ತೆ..?

ಆಗಾಗ ಬಿಟೌನ್‌ ಸೆಲೆಬ್ರಿಟಿಗಳು ಬಹಿರಂಗವಾಗಿ ತಮ್ಮ ವಯಕ್ತಿಯ ವಿಚಾರಗಳ ಕುರಿತು ಮಾತನಾಡಿ ವೈರಲ್‌ ಆಗುತ್ತಲೇ ಇರುತ್ತಾರೆ. ಇದೀಗ ಈ ಸಾಲಿಗೆ ಮಲೈಕಾ ಅರೋರಾ ಸೇರಿಕೊಂಡಿದ್ದಾರೆ.
ನಟಿ ತಮ್ಮ ಮಗ ಅರ್ಹಾನ್​ಗೆ ವರ್ಜಿನಿಟಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ಕುರಿತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಡಂಬ್ ಬಿರ್ಯಾನಿ ಸಂದರ್ಶನದಲ್ಲಿ ಮಗನಿಗೆ, ವರ್ಜಿನಿಟಿ ಯಾವಾಗ ಕಳೆದುಕೊಂಡೆ ಅಂತ ಪ್ರಶ್ನೆ ಮಾಡಿದ್ದಾರೆ. ಆದ್ರೆ ಅಮ್ಮನ ಮಾತಿಗೆ ಅರ್ಹಾನ್‌ ಯಾವುದೇ ಉತ್ತರ ನೀಡದೇ, ನಿಮ್ಮ ಮದುವೆ ಯಾವಾಗ ಅಂತ ಮರು ಪ್ರಶ್ನೆ ಮಾಡಿದ್ದಾನೆ. ಇದು ಡಂಬ್‌ ಬಿರಿಯಾನಿ ಟೀಸರ್‌ ಆಗಿದ್ದು, ಸಂಪೂರ್ಣ ಮಾಹಿತಿ ಬೇಕು ಅಂದ್ರೆ ವಿಡಿಯೋ ನೋಡಲೇಬೇಕು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ